
ವಿಶ್ವವ ತುಂಬಿದ ಸಗ್ಗದ ಬೆಳಕೇ ಬೆಳಗೈ ನಮ್ಮೆಲ್ಲರ ಮನವ ಬದುಕನು ಲೀಲೆಯ ರೂಪದಿ ಬಾಳಲು ಬೆಳೆಸೈ ನಮ್ಮೆಲ್ಲರ ತನುವ || ೧ || ಶಕ್ತಿಯ ಸ್ಫೂರ್ತಿ ಮುಕ್ತಿಯ ಕೀರ್ತಿ ಜ್ಞಾನ ಜ್ಯೋತಿಯ ನೀ ಬೆಳಗು ಕತ್ತಲಿನೆಡೆಯಿಂ ಬೆಳಕಿನ ದಿಸೆಯಲಿ ನಮ್ಮನು ನಡೆಸೌ ನಿಶ...
ಋಷಿಗಳ ಮನದಾಗೆ ಓಂಕಾರ ಹರದಂಗೆ ಬೆಸಲಾಗಿ ನಡೆದಾವೆ ತುಂತುಂಬಿ ಮೋಡ ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ || ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ ಎಳೆನಗೆ ಚಿಗತಂಗ ನಗತಾದ ಹುಲ್ಲು ಹಗಲೆಲ್ಲ ಗಾಳೆಪ್ಪ...













