ವರದಕ್ಷಿಣೆ ತೆಗೆದುಕೊಂಡರೆ
ಮಾವನತ್ರ
ಪ್ರದಕ್ಷಿಣೆ ಹಾಕುತ್ತೀರಾ
ಮಾವನ ಮಗಳತ್ರ
*****