ಬದುಕಲ್ಲಿ ಆಶೆ
ಇಲ್ಲದವನು
ಗೋರಿ ಮೆಟ್ಟಿಲಲ್ಲಿ
ಬಾಳಲ್ಲಿ ಪಾಶ
ವಿಲ್ಲದವನು
ಮರಳು ಗಾಡಿನಲ್ಲಿ!
*****