ಮೇಲೆ ಮುಗಿಲು
ಕೆಳಗೆ ಕಡಲು
ನಡುವೆ ಎಂಥ
ಮಾಯೆ
ಗುಡುಗು
ಮಿಂಚು ಮಳೆ
ಜೀವ ಕಳೆ
ಜಗದ ಬೆಲೆ
ಎಲ್ಲ
ಇದರ
ಹೆಗಲ ಮೇಲೆ
*****