ಅಂಬರದಿ
ಎಷ್ಟೇ
ತಾರೆಗಳು ಬಂದರೂ
ಚಂದ್ರಿಕೆ
ನೀನೊಬ್ಬಳು ಬರದಿರೆ
ಹರಿಸಲಾರವು
ಭುವಿಗೆ
ಹಾಲು ಬೆಳಕಿನ ಹೊನಲು.
*****