ಮಾತು ಆಡಿದರೆ
ಕತ್ತಲಲಿ ಮಿಂಚು
ಮೂಡಿಬರಬೇಕು
ಮಳೆ ಸುರಿದಾಗ
ಭೂಮಿಯಲಿ
ಬೆಳೆ, ಬೆಳದಂತಿರಬೇಕು.
*****