‘ಮರುಳಸಿದ್ಧ’ ಒಬ್ಬ ಕ್ರಾಂತಿಯೋಗಿ, ವಿಶ್ವ-ಬಂಧು ಎಂದೆಲ್ಲಾ ಅಭಿಮಾನಿಸುವ ಭಕ್ತರಿದ್ದಾರೆ. ಕರ್ನಾಟಕದ ಪ್ರಮುಖ ಮಠವೆಂದೇ ಹೆಗ್ಗಳಿಕೆಗೆ ಪಾತ್ರವಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ನಾಡಿನಾದ್ಯಂತ ಶೈಕ್ಷಣಿಕವಾಗಿ, ಸಾಮಾಜಿಕವಾಗಿ,...
ಲುಂಗಿಯ ಕೊಂಡರೆ ಒಗೆಯಲು ಸೋಪು ಉಚಿತ! ಅಂಗಿಯ ಕೊಂಡರೆ ಗುಂಡಿ ಉಚಿತ! ತಂಗಿಯ ಮದುವೆಯಾದರೆ ಅವಳ ನಾಯಿ ಬೆಕ್ಕು ಉಚಿತ!! *****...
ಮನದ ತುಂಬೆಲ್ಲಾ ಬಿರುಕುಗಳೇ ಬಿಟ್ಟಿರುವಾಗ ಎಷ್ಟೂಂತಾ ತ್ಯಾಪಿಹಚ್ಚಿ ಸವರಲಿಕ್ಕಾದೀತು? ತುಣುಕು ತುಣುಕು ಹಳೆಬಟ್ಟೆಗಳ ತ್ಯಾಪಿಹಚ್ಚಿದ ಹೊದಿಕೆ ಕೌದಿಯೇ ಹೊರತು ರಗ್ಗ ಅಲ್ಲಾ! ಬಿರುಕು ಮನಸು ಬಿರುಕು ಕಟ್ಟಡ ಬೀಳೋದಕ್ಕೆ ಮೊದಲೇ ‘ಆರ್ಕಿಟೆಕ್ಟ್’ ಹುಷ...
ಪ್ರಿಯದರ್ಶಿಯಾದ ಅಶೋಕನು ತನ್ನ ರಾಜ್ಯದಲ್ಲಿ ಹೆದ್ದಾರಿಗಳನ್ನು ಕಡಿಸಿದನು ಬಾವಿಗಳನ್ನು ತೋಡಿಸಿದನು ಸಾಲುಮರಗಳನ್ನು ನೆಡಿಸಿದನು ಧರ್ಮಸಾಲೆಗಳನ್ನು ಕಟ್ಟಿಸಿದನು ಅಲ್ಲಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಿದನು. ಅವನ ಕಾಲದಲ್ಲಿ ಪ್ರಯಾಣಿಕರಿಗೆ ಕಳ್ಳಕಾ...
ಸೂರ್ಯ ಬಿಡ್ರಿ ನನ್ಮಗಂದು ಡೇ ಡ್ಯೂಟಿ ಟೈಂ ಟು ಟೈಂ ಅವನೇನ್ ನನ್ ಥರಾ ಒಂದಿನನಾದರೂ ಮಾಡ್ತಾನಾ ನೈಟ್ ಡ್ಯೂಟಿ ಆಕಾಶದಲ್ಲಿ ಒಂದ್ನಿಮಿಶ ಎಂದಾದರೂ ಇರ್ತಾನಾ ಓವರ್ ಟೈಂ. *****...
ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ – ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನ...
ಹೇಳಿ ಮಿಸ್, ಹೇಳಿ ಮಿಸ್ ಹಕ್ಕಿಯ ಹಾಗೇ ತೆಂಗಿನ ಮರಕ್ಕೆ ಎಷ್ಟೋ ಗರಿಗಳು ಇವೆಯಲ್ಲ? ಹಕ್ಕಿ ಯಾಕೆ ಹಾರುತ್ತೆ ತೆಂಗು ಯಾಕೆ ಹಾರಲ್ಲ? ಹೇಳಿ ಮಿಸ್, ಹೇಳಿ ಮಿಸ್ ಕಾಲೇ ಇಲ್ಲ ಸೂರ್ಯಂಗೆ ಹ್ಯಾಗೆ ಪ್ರಯಾಣ ಮಾಡ್ತಾನೆ? ಚಂದ್ರ ಕೂಡ ಸಮಯಕ್ಕೆ ತಪ್ಪದೆ ಹ್ಯ...
ಶಾಂತಮ್ಮ: “ಗೌರಮ್ಮನವರೇ. ನಿಮ್ಮ ಯಜಮಾನರು ಎರಡು ದಿನಗಳಿಂದ ಕಾಣುತ್ತಿಲ್ಲವಲ್ಲಾ, ಊರಲ್ಲಿ ಇಲ್ಲವೆ?” ಗೌರಮ್ಮ: “ಆಯ್ಯೋ, ನಮ್ಮ ಯಜಮಾನರು ‘OOD’ ಹೋಗಿದ್ದಾರಮ್ಮಾ ಅದಕ್ಕೇ ಕಾಣಿಸುತ್ತಿಲ್ಲ.” ಶಾಂತಮ್ಮ: ̶...
ರಸ ಒಡೆದಂತೆ, ದೆಸೆದೆಸೆಯನಾಲಿಸುವ ಮನವ ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು, ಮಾಯೆಯ ಬಲಿಯ ನುಸುಳಿ ತಾ ನಿಶ್ಚಿಂತನಾಗಿ, ದೀರವೀರನಾದಲ್ಲದೆ ಆ ಮಹಾ ಘನವ ಕಾಣಬಾರದು ಎಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ರಾಗ ರಂಜನೆಯ ಭೋಗ ಭಂಜನೆಯ | ಓಜೆ ಬಂದಿಹುದು ಒಳಗೆ ಯೋಗ ಭೂಮಿಯಲಿ ತೂಗುದೀಪದೊಲು | ತೇಜ ಸಿಂಚಿಸಿದೆ ಎದೆಗೆ ಯಾವ ಲೋಕದೊಳೂ ಭಾವ ಮಂಜರಿಯ | ಹಾವಭಾವ ಚೆಲುವು ನೋವು ನಂಜುಗಳ ಬೇವುಬೇಲಿಗಳ | ಸೋವುತಿರುವ ಬಲವು ಧಾರೆಧಾರೆಯಲಿ ನೀರೆ ಜಾರಿದೊಲು | ಭೀಮ ಬ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






