ರಸ ಒಡೆದಂತೆ, ದೆಸೆದೆಸೆಯನಾಲಿಸುವ ಮನವ
ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು,
ಮಾಯೆಯ ಬಲಿಯ ನುಸುಳಿ ತಾ ನಿಶ್ಚಿಂತನಾಗಿ,
ದೀರವೀರನಾದಲ್ಲದೆ ಆ ಮಹಾ ಘನವ ಕಾಣಬಾರದು ಎಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****