ಲುಂಗಿಯ ಕೊಂಡರೆ ಒಗೆಯಲು ಸೋಪು ಉಚಿತ! ಅಂಗಿಯ ಕೊಂಡರೆ ಗುಂಡಿ ಉಚಿತ! ತಂಗಿಯ ಮದುವೆಯಾದರೆ ಅವಳ ನಾಯಿ ಬೆಕ್ಕು ಉಚಿತ!! *****