ಸೂರ್ಯ ಬಿಡ್ರಿ ನನ್ಮಗಂದು ಡೇ ಡ್ಯೂಟಿ
ಟೈಂ ಟು ಟೈಂ
ಅವನೇನ್ ನನ್ ಥರಾ ಒಂದಿನನಾದರೂ
ಮಾಡ್ತಾನಾ ನೈಟ್ ಡ್ಯೂಟಿ
ಆಕಾಶದಲ್ಲಿ ಒಂದ್ನಿಮಿಶ ಎಂದಾದರೂ
ಇರ್‍ತಾನಾ ಓವರ್ ಟೈಂ.
*****

ಕನ್ನಡ ನಲ್ಬರಹ ತಾಣ
ಸೂರ್ಯ ಬಿಡ್ರಿ ನನ್ಮಗಂದು ಡೇ ಡ್ಯೂಟಿ
ಟೈಂ ಟು ಟೈಂ
ಅವನೇನ್ ನನ್ ಥರಾ ಒಂದಿನನಾದರೂ
ಮಾಡ್ತಾನಾ ನೈಟ್ ಡ್ಯೂಟಿ
ಆಕಾಶದಲ್ಲಿ ಒಂದ್ನಿಮಿಶ ಎಂದಾದರೂ
ಇರ್‍ತಾನಾ ಓವರ್ ಟೈಂ.
*****