
ಇಂದಿನ ವಿವಾಹ ವಿಚ್ಚೇದನ ಹೆಣ್ಣು ಗಂಡಿನ ಬರೀ ಸ್ವಾರ್ಥತನ| ನಾನೇ ಮೇಲೆಂಬ ಹುಚ್ಚುತನ ಗಂಡು ಹೆಣ್ಣಿನ ಆತುರಾತುರತನ| ನವಜೀವನದ ಅರ್‍ಥತಿಳಿಯದ ಹೆಣ್ಣು ಗಂಡಿನ ಜೀವನ ಪಥನ|| ಇನ್ನೂ ಹಸೆಯು ಆರಿರುವುದಿಲ್ಲ ಇನ್ನೂ ಚಪ್ಪರ ಸಡಿಲಿಸಿರುವುದಿಲ್ಲ| ಆಗಲೇ ವ...
ನನ್ನ ಹರಿದ ಅಂಗಿಯ ಮಧ್ಯದ ತುಂಡು ಬಟ್ಟೆಯನ್ನೇ ತೆಗೆದು ಅವ್ವ ಹೊಲಿದಳು ನನಗೊಂದು ನಮಾಜಿನ ಟೋಪಿ ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ ಚಂದದ ಕಸೂತಿ ಹೆಣೆದ ಟೊಪ್ಪಿಗೆ ಜಂಭದಿಂದ ಭಿಮ್ಮನೆ ಬೀಗುತ್ತ ಅಹಮ್ಮಿನ ನೋಟ ಬೀರಿ ನನ್ನವ್ವನ ಬಡತನವನು ಅಣಕಿಸಿ ನ...
ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ ಒಟ್ಟು ಸೇರಿಸಿ ರೂಪ ಕೊಡುವುದೆಂದು ಇವಕ್...
ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರ...
ನಿನಗೆ ನೀನು ನಡೆಯೇ | ಮನವೆ ನಿನ್ನ ಬಾಳು ಜೀನು || ನಿನ್ನ ಕರುಣೆ ಕಮಲದಂತೆ | ನಡುವೆ ನೀನು ಅಮರನಂತೆ ||ನಿನ್ನ || ಹಸಿರ ಹುಲ್ಲು ಹಾಸಿಗೆಯಂತೆ | ಮಲ್ಲೆ ಹೂವು ಘಮ ಘಮವಂತೆ || ತಾಯಿ ಒಡಲ ಬಳ್ಳಿ ನೀನು | ಬೆಳೆಯೆ ನೀನು ಬಾಳಿನೇ ಬೆಳಕು || ನಿನ್ನ ...













