ಮೇಘ ಮಿಲನ
ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ […]
ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ […]
ಈ ಸುಮ್ಮನೆ ಕುಳಿತವನೆ ಈ ಬಿಮ್ಮನೆ ಕುಳಿತವನೆ ನನ್ನವನೆ ಕಾಡಿದವನೆ ಬೇಡಿದವನೆ ಆಡಿದವನೆ ಕೂಡಿದವನೆ ನನ್ನವನೆ ಏನಿದ್ದರು ಎಲ್ಲಿದ್ದರು ಇವ ನನ್ನವನೆ ಓ ಶಿವನೆ ಎಂತಾದರು ಏನಾದರು […]
ಘಮಟುಗಟ್ಟಿದ ಅಡುಗೆ ಕೋಣೆಗಳಿವೆ ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ! ಸೂರ್ಯ ಕಿರಣಗಳೇ ಕಾಣದ ನಮ್ಮ ಕತ್ತಲು ಕೋಣೆ ಗವಿಗೊಮ್ಮೆ ನೀನು ದಯಮಾಡಿಸಬಾರದೇ? ಪೇಟೆಗೆ ಹೋದ ಮಗ […]
ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ […]
ಮೂಲ: ನಜರುಲ್ ಇಸ್ಲಾಂ ಅಯ್ಯೋ ಪೆದ್ದಣ್ಣ ಯಾರು ಹೇಳಿದ್ದೊ ನೀ ಕಳ್ಳ ಅಂತ? ಖದೀಮ ಅಂತ ? ನೋಡು ಇಲ್ಲಿ ಸುತ್ತ ಕೂತಿದೆ ಹೇಗೆ ಮೆತ್ತೆ ಪೀಠದ […]
ಮನೆಯ ತೊರೆದು ಹೊರಗೆ ಬಾರೆ ಹುಣ್ಣಿಮೆಯನು ನೋಡಲು ಇರುಳಿನೆದೆಯು ಹೂತು ಹರಿದ ಹಾಲಿನಲ್ಲಿ ಮೀಯಲು. ಹುಣ್ಣಿಮೆಯಿದು ಬಾನ ಬಾಳ ಪೂರ್ಣಿಮೆಯೇ ಅಲ್ಲವೇ? ಬುವಿಯ ಬಯಕೆ ಬಾಯಾರಿಕೆ ಕಳೆವ […]
ಎಳೆಬಾಳೆಯು ಸುಳೆಯೆಲೆಗಿಂತಲೂ ತೆಳುವಾದ ನಿನ್ನ ಮೈದೊಗಲ ನೋಡುತ್ತಲೆ ಕಾಣುವುದು-ನೇಕಾರರ ನಯದ ಕಣ್-ನೆಲೆ. ಮಳೆಗಾಲದ ಮುಗಿಲುಗಳಿಗಿಂತಲೂ ಬಣ್ಣದಲ್ಲಿ ಮಿಗಿಲಾದ ನಿನ್ನ ಕಣ್ಣ ನೋಡುತ್ತಲೆ ಕಾಣುವುದು-ಜಿನುಗಾರರ ಜಿನುಗಿನ ಗೊತ್ತು. ಉತ್ತಮಾಶ್ವದ […]
ನೀನೇಕೆ ಆಸೆಗೆ ದಾಸನಾಗಲಿಲ್ಲ? ಮೀಸೆಯ ತಿರುವಿ ಮೆರೆಯಲಿಲ್ಲ? ಕಾಮದ ಜ್ವಾಲೆಯ ತಾಪಕ್ಕೆ ಮಣಿದು ಇನ್ನಷ್ಟು ತುಪ್ಪವ ಎರೆಯಲಿಲ್ಲ? ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ ತಲೆಬಾಗಲಿಲ್ಲ ನೀನು ಅಪ್ಪನ ಅತಿಮೋಹದ […]
ಎದ್ದರು ನಗುವೆ ನೀ ಬಿದ್ದರು ನಗುವೆ ನೀ ಹೇಗಿದ್ದರು ನಗುವೆ ನೀನು ಇದ್ದರು ನಗುವೆ ನೀ ಇರದಿದ್ದರು ನಗುವೆ ನೀ ಓ ಚಿನ್ನದ ಹೂವೆ ನಗುವೆ ನೀನು […]
ಮೌನ! ದೂರ ಬೆಟ್ಟಸಾಲು ಕಣಿವೆ, ಶಾಂತ ಸರೋವರದ ತನಕ ಅಂಕು ಡೊಂಕು ಕವಲು ಹಾದಿ ಉದ್ದಕ್ಕೂ ಹುಲ್ಲು ಹಾಸಿನ ಮೇಲೆ ಧ್ಯಾನಾಸಕ್ತ ಮೌನ ಮಲಗಿತು ಸದ್ದು ಗದ್ದಲವಿಲ್ಲ […]