ಮಳೆ ಹನಿಗಳನ್ನು ಆರಿಸಿ ಹಳ್ಳ ಹೊಳೆಗಳಲ್ಲಿ ತುಂಬಿಸಿ ಕೊನೆಗೆ ಸಮುದ್ರದ ಸೇಫ್ಟಿ ಲಾಕರ್ ದಲ್ಲಿ ಇಟ್ಟುಬಿಡುತ್ತದೆ ಭೂಮಿ *****...
ಮರವೇ ಮರವೇ ಎಷ್ಟಿವೆ ಪೊಟರೆ ನಿನ್ನ ಬಳಿ ಒಂದೊಂದ್ ಪೊಟರೆಲಿ ಯಾರ್ಯಾರಿರುವರು ಅಳಿಲೇ ಇಳಿಯೇ ಪಂಚರಂಗಿ ಗಿಳಿಯೇ ಅರಣೆಯೆ ಹಾವೇ ನೆಲದಲ್ಲೆಲ್ಲೂ ಬೆಳೆಯದ ಹೂವೇ ಅಥವಾ ಗೂ ಗೂ ಕೂಗುವ ಗೂಗೇ? ನನಗೂ ಒಂದು ಪೊಟರೆಯ ಕೊಡುವೆಯ ಅಡಗಲು ನನಗದು ತಾಣವೆಯ ಯಾರಿಗ...
ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, “ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ” ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ &#...
ಹೆಣ್ಣು ಕಣ್ಣು ಬಿಟ್ಟು ಚೆಲುವೆಂದಳು! ಗಂಡು: ಹಪಹಪಿಸಿ… “ಅಯ್ಯೋ ದೇವರೇ!ಽ… ಹೆಣ್ಣಿಗಿಶ್ಟು ಚೆಲುವು?!” ಕೊರಗಿ… ಸೊರಗಿ… ಕಣ್ಣು ಬಿಟ್ಟೆ! ದೇವರೆಂದ: ಹೆಣ್ಣಿನಂದ: ಗಂಡಿಗೆಂದ! ದುಂಬಿಗೆಂದ, ನೀ ನಾರಿಗೆ...
ಭೂಮಿ ನಿನ್ನ ಪ್ರೇಮಿ ಅನ್ನೋದು ನಿನ್ನ ಭ್ರಮೆ ಅವಳಿಗೆ ಬೇಕಾಗಿರೋದು ನಿನ್ನ ತಂಪಲ್ಲ ಸೂರ್ಯನ ಕಾವು. *****...
ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ...
ಹಬ್ಬ ಬರುತ್ತಿದೆ ಹಣದ ಗಂಟು ಕರಗಿಸಲು, ಹುಬ್ಬು ಗಂಟು ಇಕ್ಕಿಸಲು! *****...
ಭಾರತದ ಜೀವಂತ ಶಕ್ತಿಯಾಗಿ ಪ್ರವಹಿಸಬೇಕಾಗಿದ್ದ ಡಾ|| ರಾಮ ಮನೋಹರ ಲೋಹಿಯಾ ಕೇವಲ ಒಂದು ನೆನಪಾಗಿ ಉಳಿಯುತ್ತಿರುವುದು ನಮ್ಮ ಭವಿಷ್ಯದ ಕರಾಳತೆಯನ್ನು ಸೂಚಿಸುತ್ತಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲ ಜ್ವಲಂತ ಸಮಸ್ಯೆಗಳನ್ನು ಕುರಿತು ಅವರು ಅಂದೆ ...
ಒಂದೇ ‘ವರ’ ದೇವರೇ ನೀ ನಿಂದೇ ಕೊಟ್ಟು ಇಟ್ಟಗೆಯ ಮನೆಯಾಗಿ ಮಾಡು ‘ವರ’ ಕೊಟ್ಟು ಮಗಳ ಸುಮಂಗಲಿ ಮಾಡು *****...
ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು, ಕೊಳ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






