ನನಗೆ ಬೇಕು ದಿನವಿಡೀ ಕಾವ್ಯ ನನ್ನವರಿಗೆ ಬೇಕು ಸಂಗೀತ ಶ್ರಾವ್ಯ ತಿಂಡಿ ತಿನಿಸು ಚುರುಮುರಿ ದ್ರವ್ಯ! *****...
(೧) ಹೃದಯ ಒಂದು ಮುಷ್ಠಿ ಹೃದಯಕೆ ಅದೆಷ್ಟು ಬಡಿತ ಅದೆಷ್ಟು ತುಡಿತ ಎಲುಬು ಹಂದರಗಳ ಗಟ್ಟಿ ಸರಳುಗಳು ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು ಎದೆಯಂಗಳದ ನಡುವೆ ಕುಳಿತ ‘ಬಾಸ್’ ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ. (೨) ಕಣ್ಣೀರು ಕಣ್ಣೀರಿಗೂ ಮಾತುಗ...
ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ ಯಾರೂ ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ...
ಇದ್ದರೆ ಹೇಳಿ ಶೂನ್ಯಕ್ಕಿಂತ ದೊಡ್ಡ ಸಂಖ್ಯೆ! *****...
ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ, ಕುಂಟೆಕಟ್ಟೆಗೆ ಹೋಗಿ ಕುಳಿತ. ಉಟ್ಟಬಟ್ಟೆಯಲ್ಲೇ ಇಷ್ಟಲಿಂಗ ಪೂಜೆ...
ಮೊಮ್ಮಕ್ಕಳು ಅಂಗಳಕ್ಕಿಳಿದು ಕಳ್ಳ ಮುಳ್ಳೆಯಾಡಲು ಮಳೆ ಛಾಣಿಸುವ ಮುದುಕಿಗೆ ಅದೆಷ್ಟು ಸಂತೋಷ. *****...
ಅಮ್ಮ ನಿನ್ನ ಕೈಯ ಹಿಡಿದು ನಡೆಯ ಕಲಿತೆನು ಅಮ್ಮ ನಿನ್ನ ಮಾತ ಕೇಳಿ ನುಡಿಯ ಕಲಿತೆನು ಅಮ್ಮ ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ಕಂಡೆನು ನಿನ್ನೆದೆಯ ಹಾಲಿನಲ್ಲಿ ಅಮೃತವುಂಡೆನು ಪೂಜೆ ಬೇಡ ಧ್ಯಾನ ಬೇಡ ನೀನೆ ನನ್ನ ದೇವರು ನಿನಗಿಂತ ದೊಡ್ಡವರಿಲ್ಲ ನನಗೆ ...
ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ...
-೧- ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ, ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ ಸತ್ಯ, ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






