ಮೊಮ್ಮಕ್ಕಳು ಅಂಗಳಕ್ಕಿಳಿದು
ಕಳ್ಳ ಮುಳ್ಳೆಯಾಡಲು
ಮಳೆ ಛಾಣಿಸುವ
ಮುದುಕಿಗೆ ಅದೆಷ್ಟು ಸಂತೋಷ.
*****