ಸರಿ ಎಂದರೆ
ಮುದ್ದಿನ ಕುರಿಮರಿ
ಇಲ್ಲ ಎಂದರೆ
ಮೈಯುರಿವ ಪರಿ
ಇದು `ಬಾಸಿ’ನ ಪರಿ

*****