ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು.
ಈ ಸಂದಳಿಗಾರದೆ, ತುಂಬಿದ ಮನೆಯ
ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು.
ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು.
ಈ ಸಂದಳಿಗಾರದೆ, ತುಂಬಿದ ಮನೆಯ
ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು.
ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****