ವಿರೋಧ ಪಕ್ಷದ ನಾಯಕರೊಬ್ಬರು ಚುನಾವಣೆಯ ಭಾಷಣ ಮಾಡುತ್ತಾ ಮತಯಾಚಿಸುತ್ತಿದ್ದರು:
“ಸೋದರರೇ, ಈ ಭಾರಿ ನೀವು ನನಗೆ ಮತ ಹಾಕ ಬೇಕು; ಆಳುವ ಪಕ್ಷ ಹಲವು ವರುಷಗಳು ನಿಮಗೆ ಮೋಸಮಾಡಿದೆ, ಈ ಸಲ ದಯವಿಟ್ಟು ನನಗೊಂದು ಅವಕಾಶ ಕೊಡಿರಿ”.
***