ಬ್ರಹ್ಮಚರ್ಯ ಶ್ರುತಿಲೀನ ಹಾಡು ಕಣ್ಣು ಮುಚ್ಚಿ ಹಾಡು ಸಂಸಾರ ರಾಗತಾನದ ಜೋಡು ತಾಳತಪ್ಪದ ಓಡು ಮಕ್ಕಳು ಪಲ್ಲವಿ ಪರಿವಾರದ ಬೀಡು ಹಕ್ಕಿ ಚಿಲಿಪಿಲಿ ಗೂಡು *****...
‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ ಅಥವಾ ಲೈಽಟ್ ಆಗಿ ಓದಿಬಿಡಬೇಕಾ… ಅಂತ ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು ಎದುರುಸಾಲಿನಲ್ಲಿ ಕುಳಿತ ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ ವಗೈರೆ ವಗೈರೆ ಕವಿಗಳಿಗೆ ಚುಚ್ಚಿ ಚುಚ್ಚಿ ಎರಡೆರಡು ...
ನಮ್ಮಮ್ಮ ಹೇಳಿದ್ಲು ‘ದೊಡ್ಡವ್ರು ಸತ್ರೆ ಆಕಾಶದಾಗೆ ಚುಕ್ಕಿ ಆಗ್ತಾರೆ ನಮ್ಮೊಂತೋರು ಸತ್ರೆ ಗುಡ್ಡದಾಗಿನ ಕಲ್ಲು, ಹೊಲದಾಗಿನ ಹುಲ್ಲು ಆಗ್ತೀವಿ’ ಅಂತ ಹುಡುಕುವುದಿಲ್ಲ ಸತ್ತ ಅಪ್ಪನ ಆಕಾಶದಲಿ ಕಳೆದುಹೋದ ಅಮ್ಮನ ಚುಕ್ಕಿಗಳಲಿ… ಎದುರಾಗುವ ಕಲ್...
ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು ಜೀವಕೂ ಒಂದೊಂದು ಕಣ್ಣ ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ ...
ಹೇಳುವುದು ಕೇಳುವುದು ನಿನ ಧರ್ಮ. ತೀರ್ಮಾನ ಆ ದೇವನಾ ಮರ್ಮ! *****...
ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕೆಲವೇ ಕಿಲೊ ಮೀಟರ್ ದೂರದಲ್ಲಿದ್ದ ಆ ಸಣ್ಣ ರೈಲ್ವೇ ಸ್ಟೇಶನ್‌ಗೆ ಯಾವುದೇ ಮಹತ್ವವಿರಲಿಲ್ಲ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರ ಅನುಕೂಲತೆಗಾಗಿ ಅಲ್ಲೊಂದು ರೈಲ್ವೇ ಸ್ಟೇಶನ್ ನಿರ್ಮಾಣ ಹೊಂದಿದ್ದರೂ ಮುಂದೆ ಸ್ವಾ...
ಇಂತಿಷ್ಟೇ ಎಲೆ ಹೂವು ಕಾಯಿಗಳಿರಬೇಕೆಂದೇನಾದರೂ ಕಾಯ್ದೆ ಇದೆಯೇ ಮರಕ್ಕೆ, ಹಾಗಾದರೆ ಅವುಗಳೆಲ್ಲ ಬಿದ್ದು ಉದುರಿ ಹೋದಾಗ? ಮತ್ತೆ ಕರೆಯುತ್ತದೆಯಲ್ಲ ವಸಂತನನ್ನು. *****...
ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ ಬಯಲು ಎಲ್ಲೋ ಹೊಲದಲಿ ನಡೆದಿದೆ ...
ಹರಿ ವಿರಂಚಿಯೂ ಕೂಡಿ ಗುರು ಬೃಹಸ್ಪತಿ| ಕೂಡಿ ಗುರು ಬೃಹಸ್ಪತಿ ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ|| ಹರನ ತಪವನುಽ ಕೆಡಿಸಿ ಸ್ಮರಗೆ ಬೋಧಿಸು| ಕೆಡಿಸಿ ಸ್ಮರಗೆ ಬೋಧಿಸು ಸುರರ ಬಾದೆಯ ಬ್ಯಾಗ ಪರಿಹರಿಸುವುದು||೧|| ಅಕ್ಷ ಮೂರ್ತಿಯಽ ತಪವು ಭ್ರಷ್ಟ...
ಬುದ್ಧನಾಗಲಿಲ್ಲ ನಾ ಕೇರಿಂದೆದ್ದು ಬರಲಾಗಲೇ ಇಲ್ಲ! ಬಿದ್ದಲ್ಲೆ ಬಿದ್ದು ಬಿದ್ದು… ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು… ಒದ್ದಾಡುತ್ತಿರುವೆ! ಕೇರಿಂದೆ ಹೊರಗೇ ಬರಲಾಗಲೇ ಇಲ್ಲ ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ! *...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






