ಬಚ್ಚೋಂಕ ಕಾಯಿ ಬಚ್ಚಂಗಾಯಿ
ಬಾಪೋಂಕ ಕಾಯಿ ಬಪ್ಪಂಕಾಯಿ
ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ
ಹಿಗ್ಗಿದವರಿಗೆ ಹೀರೇ ಕಾಯಿ
ಬಗ್ಗಿದವರಿಗೆ ಬದನೇ ಕಾಯಿ
ಹಾಗಲ್ಲ ಅಂದವರಿಗೆ ಎಂಥಾ ಕಾಯಿ
ಹಾಗಲ್ಲ ಅಂದವರಿಗೆ ಹಾಗಲ ಕಾಯಿ!
*****
ಬಚ್ಚೋಂಕ ಕಾಯಿ ಬಚ್ಚಂಗಾಯಿ
ಬಾಪೋಂಕ ಕಾಯಿ ಬಪ್ಪಂಕಾಯಿ
ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ
ಹಿಗ್ಗಿದವರಿಗೆ ಹೀರೇ ಕಾಯಿ
ಬಗ್ಗಿದವರಿಗೆ ಬದನೇ ಕಾಯಿ
ಹಾಗಲ್ಲ ಅಂದವರಿಗೆ ಎಂಥಾ ಕಾಯಿ
ಹಾಗಲ್ಲ ಅಂದವರಿಗೆ ಹಾಗಲ ಕಾಯಿ!
*****
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…