ಎಣ್ಣೆ ದೀಪದ ಬೆಳಕಿನ ಪ್ರೀತಿ
ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು-
ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ
ಈಗ ಹುಡುಕಾಡುತ್ತ
ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ.
*****