
ನಮ್ಮ ಪಂಚಾಂಗದ ಪ್ರಕಾರ ಹೊಸ ವರ್ಷದಲ್ಲಿ ಯು ಗಾದಿಯ ಮೇಲಿದ್ದರೆ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನ ವರ್ರಿ ಯಲ್ಲಿರುತ್ತಾರೆ. *****...
ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ....
ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು *****...
ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ....
ಚಂದ್ರದಂಡೆಯಲಿ ಬೆಳದಿಂಗಳಲಿ ಕರಗಿ ನಕ್ಷತ್ರ ಒಂದು ಸೂರ್ಯೋಪಾಸನೆಯಲಿ ಆಲಾಪಿಸುತಿತ್ತು *****...













