ರೊಟ್ಟಿಯ ಕವಿತೆ ಕೇಳಿ
ಲೇವಡಿ ಮಾಡಿ
ನಗುತ್ತಿತ್ತು ಹಸಿವು.
ಈಗ ರೊಟ್ಟಿಯೂ
ನಿರ್ಭಾವುಕ ಹಸಿವಿನಂತೆ
ಕವಿತೆ ಅನಾಥ
ಎಂದಿನಂತೆ.