ಸೂರ್ಯ!
ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ
ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು
ಚಂದ್ರ ಬಲು ತಣ್ಣಗಾಯಿತು
ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ
ಮತ್ತೆ ನಿನ್ನ ಬರುವಿಗಾಗಿಕಾಯಿತು
*****
ಸೂರ್ಯ!
ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ
ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು
ಚಂದ್ರ ಬಲು ತಣ್ಣಗಾಯಿತು
ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ
ಮತ್ತೆ ನಿನ್ನ ಬರುವಿಗಾಗಿಕಾಯಿತು
*****