ಆಶೆಗಳ ಹಕ್ಕಿ ರೆಕ್ಕೆ ಬಿಚ್ಚಿ
ಹಾರಿದವು ಗಗನಕ್ಕೆ
ಹಿಡಿಯಲು ಹೋದವರೆಲ್ಲಾ
ಬಿದ್ದರು ಪ್ರಪಾತಕ್ಕೆ
*****