ಬೆಕ್ಕು
ಮನೆಯೊಳಕ್ಕೆ
ನುಗ್ಗಲು ಹವಣಿಸುತ್ತಿತ್ತು;
ನನ್ನ ಕಂಡು
ಅಪಶಕುನವೆಂದು
ಹಿಂದಿರುಗಿತು!
*****