ಬೀದಿ ರಾಡಿಯಲಿ
ಉರುಳುರುಳಿ ಆಡಿ
ಮೈ ಮನವೆಲ್ಲಾ
ಹಗುರಾಗಿ
ಗಾಳಿಯಲಿ ತೇಲಾಡಿ
ತನ್ನನೇ ಮರೆವ
ಕನಸು ರೊಟ್ಟಿಗೆ.
ಜಾಣ ಕುರುಡು
ಜಾಣ ಕಿವುಡು
ಜಾಣ ಮರೆವು.
ಎಚ್ಚರದ ನಿಲುವು ಹಸಿವೆಗೆ.

ಕನ್ನಡ ನಲ್ಬರಹ ತಾಣ
ಬೀದಿ ರಾಡಿಯಲಿ
ಉರುಳುರುಳಿ ಆಡಿ
ಮೈ ಮನವೆಲ್ಲಾ
ಹಗುರಾಗಿ
ಗಾಳಿಯಲಿ ತೇಲಾಡಿ
ತನ್ನನೇ ಮರೆವ
ಕನಸು ರೊಟ್ಟಿಗೆ.
ಜಾಣ ಕುರುಡು
ಜಾಣ ಕಿವುಡು
ಜಾಣ ಮರೆವು.
ಎಚ್ಚರದ ನಿಲುವು ಹಸಿವೆಗೆ.