
ಕನ್ನಡಾಂಬೆ ಎಲ್ಲಿರುವಳೊ ಅಣ್ಣ ಕರ್ನಾಟಕದಲ್ಲಿ ದಿಕ್ಕು ದಿಕ್ಕಲೂ ಹುಡುಕಿದರಿಲ್ಲ ಕಾಣೆಯಾದಳೆಲ್ಲಿ? ಬೆಂಗಳೂರಲಿ ಸುತ್ತಿ ನೋಡಿದೆ ಕಡತಗಳಲ್ಲಿ ಕಣ್ಣಾಡಿಸಿದೆ ವಿಧಾನಸೌಧ ಮೆಟ್ಟಿಲೇರಿದೆ ಎಲ್ಲೂ ಕಾಣಲಿಲ್ಲ ನಾಡ ಗೌಡ ಆ ಕೆಂಪೇಗೌಡ ಅವನ ಕೂಡ ನಾ ತೋಡಿದ...
ಆಗ ಅವಳಿನ್ನೂ ಚಿಕ್ಕವಳು. ರೂಪದಲ್ಲಿ ರಂಭೆಯಾಗಿದ್ದಳು. ಕಂಠದಲ್ಲಿ ಕೋಗಿಲೆಯಾಗಿದ್ದಳು. ಒಂದು ದಿವಸ ಅವಳನ್ನು ಅತ್ಯಂತ ಪ್ರೀತಿಯಿಂದ ಆರಾಧಿಸುವ ನೀಲ ಕಂಠರಾಯರು ಅವಳ ‘ಆನಂದವಿಲ್ಲಾ’ದ ಬಂಗ್ಲೆಯಲ್ಲಿಯ ಹೊರಗಿನ ಕೋಣೆ ಯಲ್ಲಿ ಕುಳಿತಿದ್ದಾರೆ. ಹೊರಗಿನ ...
ಬಣ್ಣ ಬಣ್ಣದ ಅಂಗಿ ತೊಟ್ಟು ಚಿಟ್ಟೆ ಊರ ತುಂಬ ಹಾರಿತು ಹಾರಿ ಬಂದು ನನ್ನ ಅಂಗಿ ಮೇಲೆ ಕುಳಿತು ನನ್ನ ನೋಡಿ ನಕ್ಕಿತು *****...
ಪಟ್ಟವಾಗುವುದಕ್ಕೆ ಮುಂಚೆ ಕಂಠೀರವ ಒಡೆಯರು ತಮ್ಮ ತಂದೆಗಳಾದ ಚಾಮರಾಜ ಒಡೆಯರ ಬಳಿಯಲ್ಲಿ ತೆರಕಣಾಂಬಿಯಲ್ಲಿದ್ದರು. ಆ ಕಾಲದಲ್ಲಿ ರಾಮೇಶ್ವರದ ತೀರ್ಥಯಾತ್ರೆ ಮಾಡಿಕೊಂಡು ಬರುತ್ತಿದ್ದ ಒಬ್ಬ ಬ್ರಾಹ್ಮಣನು ಈ ಒಡೆಯರನ್ನು ಕಂಡು ಫಲ ಮಂತ್ರಾಕ್ಷತೆಯನ್ನು ...
ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ ಆಳ ಸಾಗರ ಶಾಂತ ತಳದಲಿ ಲಿಂಗ ಬಾಗಿಲು ತೆರೆದಿದೆ ನಿನ್ನ ಸ್ಪರ್ಶಾ ಹರ್ಷ ಹರ್ಷಾ ನವಿಲು ನಾಟ...
ಮೊದಮೊದಲು ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆದರೆ ಕ್ರಮೇಣ ಕತೆಯ ಕಡೆ ನನಗರಿವಿಲ್ಲದೇ ನಡೆದ ನನ್ನ ನಡಿಗೆ ಇಂದು ಸಂಕಲನವೊಂದನ್ನು ತರುವಷ್ಟರ ಮಟ್ಟಿಗೆ ಬಂದಿದೆ. ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ...
ನಾಡಿನ್ ಬಡವ ! ಸರ್‍ಕಸ್ ಸಿಮ್ಮ ! ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ! ಔನ್ಗೆ ಯೆದರಿ ಬಾಲಾ ಮುದರಿ ಮೂಲ್ಯಾಗ್ ಮುದರ್‍ಕೊಬೇಕ ? ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ? ಔನ್ಗೆ ಯೆದರ್‍ಕೊಬೇಕ ! ೧ ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ! ಯೋಳಾಕ್ ...
















