ಬರೆದವರು: Thomas Hardy / Tess of the d’Urbervilles ಮಾದೇಗೌಡ ಮನೆಗೆ ಬಂದು ಊಟದ ಶಾಸ್ತ್ರ ಮಾಡಿ ಮುಗಿ ಸಿದ. ರಾಣಿ ಸುಂದೆರಮ್ಮಣ್ಣಿಯೂ ಹಾಗೆ ಮೊಕ ಸಿಂಡರಿಸಿಕೊಂಡು ಕೋಪದಿಂದ ಉರಿಯುತ್ತಿದ್ದುದು ಕಂಡಿದ್ದರೂ ಅವನಿಗೆ ಅದು ಅಸಹ ಜವೆನ್ನಿಸಲಿಲ...

ನಿಮ್ಮ ಎದೆ ಕಮಲದಲಿ ಅದೆಂತಹ ಪ್ರೇಮ ಕಟ್ಟಿ ಹಾಕಿತು ಭಕ್ತರಿಗೆಲ್ಲ ಅದು ಚೈತನ್ಯ ಧಾಮ ನಿಮ್ಮ ನೋಟದಲಿ ಚೈತನ್ಯ ನಿಮ್ಮೊಡನಾಟ ಭಕ್ತಿ ನಿಮ್ಮ ಸ್ಪರ್‍ಶದಲಿ ಆನಂದ ಅದುವೆ ಮುಕ್ತಿ ಎತ್ತತ್ತ ನೋಡಲಿ ನಾನು ಕಾಡುವುದು ನೆನಪು ನೆನೆದುಕೊಂಡರಾಯು ಮನದಲಿ ತುಂ...

ಕಡೆಗೊರ್‍ವನಿಂತು ಬಿಸುಸುಯ್ದನಾ ಸಭೆಯೊಳಗೆ : “ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ; ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ; ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ.” *****...

ಕಾಡಲು ಬೇಡಲು ಸುಮ್ಮನೆ ಹಾಡಲು ಅತ್ತಿಗೆ ಬೇಕು ನನಗತ್ತಿಗೆ ಬೇಕು ಅಣ್ಣನ ಹತ್ತಿರ ವಕಾಲತು ಮಾಡಲು ಅತ್ತಿಗೆ ಬೇಕು ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು ಅತ್ತಿಗೆ ಬೇಕು ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು ಅತ್ತಿಗೆ ಬೇಕು ತಲೆಗೆಣ್ಣೆ ಹಚ್ಚಿ ಮೀಯಲು ...

ಸಕಲ ಸಂದೇಹಗಳು ಬಳಲಿ ಬಳಿಗೈತಂದು ಬಿಡುವ ಬಯಸುವ ತವರೆ, ಮಲೆಯ ದೇಗುಲವೆ, ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ- ದೊಡೆವಽಶಾ೦ತಿಯು ಮದ್ದೆ, ಮುನಿಹೃದಯಫಲವೆ, ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ ತೋರಿ ತಿರಿವೀ ಭವದ ನಿಶ್ಚಲಕೇ೦ದ್ರವೇ. ಋಜುಅನೃಜ...

ಕೈಯಲ್ಲಿ ಕೋವಿ ಹಿಡಿದವರು ನನ್ನ ಜನಗಳಲ್ಲ ಸ್ವಾಮಿ ಭತ್ತದ ಗದ್ದೆಯಲಿ ನಡು ಬಗ್ಗಿಸಿ ಕುಡುಗೋಲು ಹಿಡಿದವರು ಅವರು. ನನ್ನವರ ಎದೆಯಲ್ಲಿ ಕಾವ್ಯವಿದೆ ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ ನೋವು ಮರೆತು ಹಾಡುತ್ತಾರೆ. ಸಂಘರ್‍ಷದ ಬದುಕು ಬದುಕುತ್ತಾರ...

ನಮ್ಮ ದೇಶ ಚಿನ್ನ, ನಮ್ಮ ಜಲ ದಿವ್ಯ‌ಔಷಧಿ, ನಮ್ಮ ಜನ ರನ್ನರೆಂದು, ನಾನು ಈಗಾಗಲೇ ಬಹಳಷ್ಟು ಸಾರಿ ಹೇಳಿದ್ದೇನೆ ಬರೆದಿದ್ದೇನೆ. ಈ ಮಾತುಗಳಿಗೆ ಪೂರಕವಾಗಿ ಹೈದ್ರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ಅಣು ಖನಿಜ ನಿರ್‍ದೇಶನಾಲಯ ನಡೆಸಿದ ಜಂಟಿ ...

ಸೂಟಿಯಲ್ಲಿ ಸುಬ್ಬು ಹೊರಟ ಜಾತ್ರೆ ನೋಡಲು ರೊಟ್ಟಿ ಗಂಟು ಕೈಲಿ ಹಿಡಿದ ಹೊಟ್ಟೆಗೆ ಹಾಕಲು ಅಂದವಾದ ಬಂಡಿಯೊಂದು ಸಿದ್ಧವಾಯಿತು ದಂಡಿಯಾಗಿ ಮಕ್ಕಳೆಲ್ಲ ಹತ್ತಿಕುಳಿತರು ಜಾತ್ರೆಗ್ಹೊರಟ ಬಂಡಿಯಲ್ಲಿ ಸುಬ್ಬು ಹತ್ತಿದ ಗೆಳೆಯರೆಲ್ಲರನ್ನು ಕಂಡು ಮನದಿ ಹಿಗ...

ಕುಣಿಯುವ ನವಿಲಿನ ಸುಂದರ ತಾಣ ಕರುನಾಡಲ್ಲದೆ ಇನ್ನೇನು ಹಾಡುವ ಕೋಗಿಲೆ ಕೊರಳಿನ ಗಾನ ಕನ್ನಡವಲ್ಲದೆ ಮತ್ತೇನು? ಹರಿಯುವ ಹೊಳೆಗಳ ಜುಳುಜುಳು ರವದಲಿ ಸಿರಿಗನ್ನಡದ ಮಾರ್ದನಿಯು ತುಳುಕುವ ಕಡಲಿನ ಅಲೆಮೊರೆತದಲಿ ಸವಿಗನ್ನಡದ ನುಣ್ದನಿಯು ಗಿಳಿ ಕಾಜಾಣ ಉಲಿ...

೧೯೫೪ನೇ ಇಸವಿಯ ದಶಂಬರ ತಿಂಗಳಲ್ಲೊಂದು ದಿವಸ, ಮಿಸ್, ಮೇರಿಯು ಹವಾನಾ (Havana)ದ ಕಡಲ ದಂಡೆಯಲ್ಲಿ ನಿಂತಿರುವಳು – ಹದಿನೆಂಟು ವರುಷದ ಹುಡುಗಿ. ಮೊದಲೇ ಚಂದದ ಗೊಂಬೆ; ಚೆನ್ನಾಗಿ ಆಡಿ, ಓಡಿ ಕೂಡಿಬಂದ ಮೈ ಅವಳದು. ಅದರ ಮೇಲೆ ನಿಸರ್ಗವು ಹರೆಯಕ್ಕೆ ಕೊ...

1...6789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....