
ಚಂದಮಾಮ ಚಂದಕ್ಕಿಮಾಮ ಚಂದವೆಲ್ಲಾ ಆಕಾಶ ಇಣುಕಿ ಇಣುಕಿ ಕಿಟಕಿ ತೆರೆದು ನೋಡು ನಾನು ನಿನ್ನ ಪ್ರಕಾಶ *****...
ಕಾರುಗಹಳ್ಳಿಯ ಪಾಳಯಗಾರರು ಮೈಸೂರಿನಿಂದ ಓಡಿಸಿದಮೇಲೆ ಬೆಟ್ಟದ ಒಡೆಯರು ಕತ್ತಿಯನ್ನು ಹಿಡಿದು ರಾಜ ಒಡೆಯರಿಗಾಗಿ ಅನೇಕ ಜಯಗಳನ್ನು ಪಡೆದರು. ರಾಜ ಒಡೆಯರ ಪ್ರಾಬಲ್ಯವನ್ನು ಶ್ರೀರಂಗಪಟ್ಟಣದ ಅಧಿಕಾರಿಯು ಸಹಿಸಲಿಲ್ಲ; ಅದನ್ನು ತಗ್ಗಿಸುವ ಯೋಚನೆಯಿಂದ ಮೈ...
ಇಂದು ಮಾರ್ಚ ೮. ಅಂತರಾಷ್ಸ್ರೀಯ ಮಹಿಳಾ ದಿನ. ಅಂತರಾಷ್ಟೀಯ ಮಟ್ಟದಲ್ಲಿ, ರಾಷ್ಟ್ರ ರಾಜ್ಯಮಟ್ಟದಲ್ಲಿ ಕೊನೆಗೆ ಎಲ್ಲ ಜಿಲ್ಲೆ ತಾಲೂಕು ಹೋಬಳಿಗಳಲ್ಲೂ ಇಡೀ ತಿಂಗಳುದ್ದಕ್ಕೂ ಮಹಿಳಾ ಸಮಾವೇಶಗಳು, ಸಮಾರಂಭಗಳು, ಘೋಷಣೆಗಳು ಹೋರಾಟಗಳು ಹೀಗೆ ನಡೆಯುತ್ತಲೇ...
ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು ಶಿವಯೋಗದಾನಂದ ಗಾನ ಕೇಳು ಗುರುಲಿಂಗ ಜಂಗಮದ ಶಿವತತ್ವ ಸಂಗೀತ ವೀರಭದ್ರನ ಬಳಿಗೆ ಬಂದು ಕೇಳು ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ ವೀರಸೋಮೇಶ್ವರನ ಪೂಜೆ ನೋಡು ಶ್ರೀವೇದ ವೇದಾಂತ ಸಿದ್ದಾಂತ ಭಾಷ್ಯಗಳ ಪರಮ ಜ...
ನಿನ್ ಕೈ ಕೆಳಗ್ನೋನ್ ನಾನ್ ಅಂದಾಕ್ಸ್ನೆ ‘ಲೋ’ ಅಂತ್ ಏಳ್ ಅನ್ಬೇಕ? ‘ಅಪ್ಪ ಅಣ್ಣ’ ಅನ್ನೋದ್ ಬುಟ್ಟಿ ದೊಡ್‌ಗಿಡ್‌ತನ ಮೂಲೇಗ್ ಇಟ್ಟಿ ತಿಳದೋನೇನೆ ಯಿಂಗಂತ್ ಅಂದ್ರೆ ಮೆಚ್ಕಂತೈತ ಲೋಕ? ೧ ಮೂರ್‍ನೆಯೋನ್ಗೆ ಚಿಕ್ಕೋನ್ ಮಾಡಿ ದೊಡ್ಮನಸಾದೇಂತ್ ತಿಳದಿ ಮ...
ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು ಯಾರಿಗೂ ಮೋಹನವ ಮಾಡಲಾಪವು! ಕಂದ ಕಾರಿಬಾರಿಗಳಂತೆ ಸರಿಮಾಡಿದ ಸುಖವು ಎಲ್ಲಡಗಿತೀಗ ಎಲ್ಲ? ನಾರಾಯಣಾ ! ಅಹಹ ! ಎಂಥ ಕೋಮಲ ಜೀವ! ವಾರಿಜದವೋಲ್ ಮಂಜಿನಿಂದ ಮರಣವು ಬಂತೆ ! ಪಾರಿಜಾತದ ಹೂವಿನಂತೆ ಮುಟ್ಟಿದ ಒ...
ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು. ನಂತರ ಗುರುಗಳು “ಈಗ ಅತಿ ಮುಖ್ಯ ಕಾರ್ಯ ಮಾಡಬೇಕು.” “ದೇವಾಲಯವನ್ನೇ ಕೆಡವಿ” ಎಂದಾ...
ಶುದ್ಧ ಪ್ರಕೃತಿಯ ತುಂಬೆಲ್ಲ ವಿಧವಿಧದ ಸಂಗೀತ ಇದಕಿಲ್ಲವಾವುದೇ ಪಕ್ಕ ವಾದ್ಯದ ಬಡಿತ ಇದನಾಲೋಚಿಸುತೆಮ್ಮ ಮನ ಮೀಡಿತ ಎದೆ ಬಡಿತ, ಹದತಪ್ಪಿದೆಮ್ಮ ಭೀತಸಂಗೀತವನು ತಿದ್ದಿದೊಡೆಮ್ಮ ಬಾಳ ಸವಿಯುಳಿದೀತು ಖಚಿತ – ವಿಜ್ಞಾನೇಶ್ವರಾ *****...
















