
ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್ವರುಂ ದುಃಖಮಯದೀ ಜಗದ ಬಾಳ ಮರುಮಗಳ ಕಾಣುವಂತಾದೊಡಾಗಳಿದೆಲ್ಲಮಂ ಮುರಿದು ಮನಕೊಪ್ಪುವಂತಿದನು ನಿರವಿಸುವೆಮಲ್ತೆ? *****...
ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ ಮುಡಿದು ಮುಗೀದಷ್ಟು ಮಾಲೆಗಳು ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ ಮಿನುಗಿ ಮುಗೀದಷ್ಟು ತಾರೆಗಳು ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ ಹೇಳಿ ಮುಗಿಯದಷ್ಟು ಸುದ್ದಿಗಳು ಹಾಡಿ ಮುಗೀದಷ್ಟು ಹಾಡಿರಲಿ ಶಿವನೆ ಆಡ...
ಸಂದೆಗದ ಹರಿವಿನೊಳು ತತ್ವಗಳೆ ಹಿಮಫಲಕ ಹಾಯುವಾಯಾಸದೊಳು ಮನ ಗಳಿಗೆ ನಿಲ್ಲೆ ಆ ಸೋಂಕಿನೊಳೆ ಕರಗಿ ಮರಳಿ ಹೊಳೆಸೇರುವುವು ಚಿತ್ತವಾಳ್ವುದು ಮರಳಿ ಆ ಹರಿವಿನಲ್ಲೆ ಕರಣವಿರೆ ವಿಷಯಗಳು ಚಿತ್ತವಿರೆ ಚಿಂತೆಗಳು ಜೀವವಿರೆ ಜಗವೆಂಬ ದ್ವೈಧವೇ ಮೆರೆಯೆ ಆ ನಿಲವ...
ಬಿಸಿಲ ಸೂರ್‍ಯನ ಕಾವು ತಟ್ಟಿ ಕರುಳ ಬಳ್ಳಿಯ ಹೂವು ಬಾಡಿ ಶಂಕೆಯಿದ್ದರೆ ಶೋಧಿಸಿ ನೋಡಿರಿ ನನ್ನ ಮನೆ, ಮಾಡು, ಮೂಲೆ, ಗೂಡು ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ. ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ ಅಲ್ಲಿ ಪೂರ್...
ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲ...
ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ ತಾಪವ ಹೀರಿ ತಂಪನು ಕೊಡುವೆವು ಕಡಿಯ ಬೇಡಿಯಣ್ಣ ನಮ್ಮನು ಕಡಿಯ ಬೇಡಿರಣ್ಣ || ನಡೆಯುವ ದಾರಿಯಲಿ ನಿಮಗೆ ನೆರಳನು ನೀಡುವೆವು ಬಳಲೀ ಬರುವಂತ ಮಂದಿಗೆ ಗಾಳಿಯ ಬೀಸುವೆವು ಹಸಿದಾ ಉದರಕ್ಕೆ ರುಚಿರುಚಿ ಹಣ್ಣನು ಕ...














