
ಸಮುದ್ರ ನೀರಿನಿಂದ ತುಂಬಿದ್ದರು ಅದು ಉಪ್ಪು ನೀರಾದ್ದರಿಂದ ಯಾರೂ ಕುಡಿಯಲಾರರು. ನಮ್ಮ ಪೃಥ್ವಿಯನ್ನು ಆವರಿಸಿರುವ ನೀರಿನಲ್ಲಿ ಶೇ. ೯೭ ರಷ್ಟು ಭಾಗ ಸಾಗರಗಳಿಂದಲೇ ತುಂಬಿದೆ ಶೇ. ೨ ರಷ್ಟು ಮಾತ್ರನೀರು ದ್ರವ ಪ್ರದೇಶದಲ್ಲಿ ಮಂಜಿನ ಟೋಪಿಗಳಂತೆ ನಿಂತಿ...
ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...
ಮೂಲ: ಸುರೇಂದ್ರಸೇನ್ ಗುಪ್ತ ನಾನು ಎನ್ನುವುದು ನನಗೆ ನನ್ನಿಂದ ನನ್ನಲ್ಲಿ, ನಾನೇ ಎಲ್ಲದರ ಶಿಖರ ಉತ್ತಮ ಪುರುಷ ನಾನು ಎತ್ತರದ ದನಿಯಲ್ಲಿ ಕೂಗಿಕೊಂಡೆ ಸುತ್ತ ಇದ್ದವರೆಲ್ಲ ಬೆಚ್ಚಿ ನೋಡಿದರು ದೇಶ ಹೊರಗಟ್ಟಿದ್ದ ದಂಗೆಕೋರನೊ ಎಂದು ಚಕಿತರಾದರು ಕೆಲವರ...
ಚಾಮರಾಜ ಒಡೆಯರ ತರುವಾಯ ಇಮ್ಮಡಿರಾಜ ಒಡೆಯ ರೆಂಬವರು ದೊರೆಗಳಾದರು. ಇವರು ವಯಸ್ಸಿನಲ್ಲಿ ಇನ್ನೂ ಚಿಕ್ಕವರಾಗಿದ್ದುದರಿಂದ ಅಧಿಕಾರವೆಲ್ಲವನ್ನೂ ದಳವಾಯಿ ಪದವಿಯಲ್ಲಿದ್ದ ವಿಕ್ರಮರಾಜನೇ ವಹಿಸಿದ್ದನು. ಆಡಳಿತವೆಲ್ಲವೂ ತನ್ನ ಕೈಯಲ್ಲಿಯೇ ಇದ್ದುದನ್ನು ಕಂ...
ಸೃಷ್ಟಿ ನಿರ್‍ಮಾಣದೊಳಗಿರುವ ದೇವನ ಗುಟ್ಟು ಹೊಳೆಯಬಹುದೆಂದೆಣಿಸಿದಾ ಕನ್ನೆ ಮಿಡುಕಿದಳು ಅದರ ಸುಳಿವಿಲ್ಲೆಂದು. ಸಂಭ್ರಮಿಸಿ ಹುಡುಕಿದಳು ಮುಕುಲನಿಕರನ, ಪುಷ್ಪಮಂಜರಿಯ ಮುತ್ತಿಟ್ಟು. ಪ್ರಕೃತಿಯಾಚೆಗೆ ಪುರುಷ; ನೋಡಿದಳು ಮನವಿಟ್ಟು : ಚೆಲುವ ಚೈತನ್ಯವ...
ಗುರುಲಿಂಗ ಜಂಗಮದ ತುದಿಹೆಂಗ ಮೊದಲ್ಹೆಂಗ ಹೂವು ಬೇಕಽ ನನಗ ಹೂವು ಬೇಕ ನೀರಿಲ್ಲ ನೆಲವಿಲ್ಲ ಮುಗಿಲಿಲ್ಲ ಮಾಡಿಲ್ಲ ಹಣ್ಣು ಬೇಕಽ ನನಗ ಹಣ್ಣು ಬೇಕ ಆರುತತ್ವದ ಭೂಮಿ ಐದು ತತ್ವದ ಸೀಮಿ ಮಳೆ ಮಾಡ ಬಿಸಿಲೀನ ಕಂಪ ನೋಡ ತಾಯಿಯೆಂದರು ಗುರುವು ತಂದಿಯೆಂದರು ಗ...
ಒಂದು ಸಮಾಜದ ಕೇಂದ್ರ ಬಿಂದು ಕುಟುಂಬ. ಹಲವಾರು ಕುಟುಂಬಗಳು ಒಂದಕ್ಕೊಂದು ಬೆಸೆಯುತ್ತಾ ಸಮಾಜವಾಗುತ್ತದೆ. ಕೌಟುಂಬಿಕ ನೆಮ್ಮದಿ ಸಾಮಾಜಿಕ ನೆಮ್ಮದಿಗೆ ಪೂರಕ. ಕುಟುಂಬಗಳಲ್ಲಿ ನೆಮ್ಮದಿಯಿದ್ದರೆ ಸಮಾಜದಲ್ಲಿ ನೆಮ್ಮದಿ ಇರುತ್ತದೆ. ಕೂಡುಕುಟುಂಬಗಳು ಒಡೆ...

















