
ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು? ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ ಇ...
ತುಂಬುಪೆರೆಯನು ಕಂಡು ಕಡಲುಬ್ಬಿ ಹರಿವಂತೆ ದೇಗುಲದೊಳುಬ್ಬುವೀ ಜನವ ಕಂಡು ಉಬ್ಬುವುದು ನನ್ನ ಮನ ಮತ್ತೆಲ್ಲು ತಾಳದಿರು- ವುಬ್ಬಿನೊಳು ಹಬ್ಬುಗೆಯ ರಸವ ಕೊಂಡು ದಿವ್ಯ ನೀಲದ್ಯುತಿಯ ಹನಿಯನುಣಿಸುವ ಹೀರ- ಮಕುಟದೆಳೆನಗೆಯ ಸುಂದರಮೂರ್ತಿಯ ಕಂಡು ತರ್ಕದ ಬಿ...
“ಶಾಲೆಗೆ ಹೋಗುವುದು ಬೇಡ ಖುರಾನ್ ಓದು ಅಷ್ಟೇ ಸಾಕು. ಹೊರಗೆ ಹೋದಿಯಾ ಜೋಕೆ ಬುರ್ಖಾ ಧರಿಸು” ಇದು ಅಪ್ಪನ ಕಟ್ಟಾಜ್ಞೆ ಬಕ್ರೀದ್ ಹಬ್ಬ ಬಂದಿತು ಅಪ್ಪ ತಂದರು ಝುಮುಕಿ, ಬೆಂಡೋಲೆ ಸುರ್ಮಾ, ಬಟ್ಟೆ, ಚಪ್ಪಲಿ, ಅತ್ತರು, ಮೆಹಂದಿ, ಎಲ್ಲವು ಖುಶಿಪ...
ಭವ್ಯ ಭಾರತದ ರಾಷ್ಟ್ರ ಪತಿಗಳೂ ಮಕ್ಕಳ ಪ್ರೇಮಿ ಭಾರತದ ಕನಸುಗಾರ ಸರ್ವ ಜನಾಂಗದ ನೊಬೆಲ್ ಮ್ಯಾನ್ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ತೀರಿಕೊಂಡರು. ತೀರಿಕೊಳ್ಳಬಾರದಿತ್ತು! ಅವರು ಸಾಹಿತ್ಯ ಪ್ರೇಮಿಯಾಗಿದ್ದರು. ಹಲವಾ...
ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಮನಗಳು ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾ...
ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲ...














