
ನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ರಂಗಸ್ವಾಮಿ ಮರಳಿ ಬಂದಿದ್ದಾನೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಂಗಸ್ವಾಮಿ, ಸೋಮಯ್ಯ, ಗೋಪಾಲಕೃಷ್ಣ ಕಾರಂತ, ರಾಮ ರೈ ಮತ್ತು ನಾನು ಒಂದೇ ಸ್ಕೂಲಿನಲ್ಲಿ ಓದುತ್ತ ಒಟ್...
ಸಿರಿಯೆ ನೀ ಸಿರಿಯೆ ಮಲೆನಾಡ ಕಣ್‌ಮಣಿಯೆ ಕನ್ನಡ ತಾಯ ಹೊನ್ನ ಹೂರಣವೇ ನೀ ಸಿರಿಯೆ ನೀ ಸಿರಿಯ ಬಾರಲೇ ನೀಽಽಽಽ ||ಸಿ|| ಅರಳಿದ ಹೊಂಗನಸ ಹೂ ಮಾಲೆಯೆ ನೀ ಸಪ್ತ ಸ್ವರ ರಾಗ ಝೇಂಕಾರದಲಿ ಕನ್ನಡ ತಾಯ ಕೊರಳ ಬಳಸು ನೀಽಽಽಽ ||ಸಿ|| ಹಸಿರ ಸೀರೆಯ ಹೊನ್ನ ರವಿ...
ಹೌದು ಸಂಬಳಕ್ಕಿಂತ ಹೆಚ್ಚು ಮೇಲು ಸಂಪಾದನೆಯನ್ನೇ ನಂಬಿದ್ದ ನನ್ನ ಕೆಲ ಸಹೋದ್ಯೋಗಿಗಳಿಗೆ ನನ್ನ ಮೇಲೆ ಸಿಟ್ಟು. ಆ ಸಿಟ್ಟು ಕ್ರಮೇಣವಾಗಿ ದ್ವೇಷಕ್ಕೆ ತಿರುಗಿತ್ತು. ನಾಗರಹಾವು ಏನೂ ಮಾಡದಿದ್ದರೂ ಹೆಸರು ಕೇಳಿದರೂ ಭಯ ಪಡುವವರು, ಹೆದರಿಕೆಯ ಜಾಗದಲ್ಲಿ...
ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ ಒಣಗಿ ಹೋದಾ ಕಣ್ಣ ಹೊಂಡದಿ ಬಣ್ಣ ತುಂಬಿಸಿ ನಲಿದೆನೆ ಕಣ್ಣ...
ಸಾಲು ಸಾಲು ಅತ್ಯಾಚಾರಗಳ ಸುದ್ದಿ ದಿನವೂ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಕನ್ನಡದ ಎರಡು ಕತೆಗಳು ಅತ್ಯಾಚಾರವನ್ನು ಕುರಿತು ಚಿತ್ರಿಸಿದ್ದು ನೆನಪಾಗುತ್ತಲಿದೆ. ಚಿತ್ತಾಲರ ‘ಆಬೊಲಿನಾ’ ಹಾಗು ಪೂರ್ಣಚಂದ್ರ ತೇಜಸ್...
‘ಸುಲಿದಿದ್ ಬಾಳೇ ಅಣ್ ಇದ್ದಂಗೆ ತಲೆ ಮೇಗೌನೆ ಚಂದ್ರ!’ ‘ಮುಡಿಸೋಕ್ ಮಡಗಿದ್ ಮಲ್ಗೆ ದಂಡೆ ಇದ್ದಂಗೌನೆ ಚಂದ್ರ!’ ೧ ’ರತ್ನನ್ಗ್ ಅದನೆ ತಿನ್ನೀಸ್ತಿದ್ದೆ ಕೈಗಾರ್ ಎಟಕಿಸ್ತಿದ್ರೆ!’ ‘ನಂಜೀಗ್ ಅದನೆ ಮುಡಿಸ್ತಾನಿದ್ದೆ ಕೈಗಾರ್ ಎಟಕಿಸ್ತಿದ್ರೆ!’ ೨ *...
ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು. “ಹೇಳ...
















