
ಎತ್ತರದ ತೆಂಗು, ಗಿಡ್ಡನೆಯ ತಾಳೆಮರಗಳೆರಡು ಪಕ್ಕ ಪಕ್ಕದಲ್ಲಿ ಬೆಳೆದಿದ್ದವು, ತಾಳೆ ಮರ ಕೇಳಿತು. “ನಿನ್ನ ಉದ್ದನೇಯ ದೇಹ ಕಾಪಾಡಲು ಆಗಸವಿರುವಾಗ ಅದೆಷ್ಟು ಗರಿಯ ಕೈಗಳು ನಿನಗೆ?” ಎಂದು ಪ್ರಚೋದಿಸಿತು. ತೆಂಗಿನಮರ ಒಂದು ಕ್ಷಣ ಮೌನ ತಾ...
ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ – ವಿಜ್ಞಾನೇಶ್ವರಾ *****...
ಬೆಂಕಿಗೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ ಹೋದನೇ || ೧ || ಸೊಣ್ಣಕ್ಕೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ್ ಹೋದನೇ || ೨ || ನೀರಿಗೆ ಬಂದಾ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ...
ಕದವನ್ನು ತಟ್ಟಿದ ಶಬ್ದವನ್ನು ಕೇಳಿ ಜೀನ್ ವಾಲ್ಜೀನನು ತಲೆ ಯೆತ್ತಿ ನೋಡಿ, ಮೆಲ್ಲನೆ, ‘ ಒಳಗೆ ಬನ್ನಿ,’ ಎಂದನು. ಬಾಗಿಲು ತೆರೆಯಿತು. ಕೋಸೆಟ್ಟ, ಮೇರಿಯಸ್ಸನೂ ಅವನ ಕಣ್ಣಿಗೆ ಬಿದ್ದರು. ಕೋಸೆಟ್ಟಳು ಕೊಠಡಿಯೊಳಗೆ ನುಗ್ಗಿ ಓಡಿಬಂದಳು....
ಇಂದು ನನ್ನ ಮನ ಮಲಿನ ವಾಯ್ತು ಸುಳ್ಳು ಮೋಸಗಳ ಹುಟ್ಟಿಸಿತ್ತು ಸುಖದ ಬಾಳಿನ ಗುರಿಗೆ ಯಾವುದಕ್ಕೆ ಹೇಸದೆ ವಟಗುಡಿಸಿತು ತೂತು ಹೊಂದಿದ ಮಡಕೆಯಲಿ ನೀರು ತಾನೇ ನಿಲ್ಲಬಹುದೆ ಆತ್ಮ ಸತ್ಯದ ದಾರಿಯಲ್ಲಿದಾಗ ಸುಳ್ಳಿದ್ದರೆ ಆತ್ಮ ನಲಿಯಬಹುದೆ! ಹೃದಯದ ಮನೆಯಲ...
ಇಷ್ಟಪೂರ್ತಿಯನರಿತ ಮೊಗದೆಸಕಮದೆ ನಾಕ; ಕಷ್ಟವೆಂದಳುವವನ ನೆಳಲದುವೆ ನರಕ. ಕತ್ತಲೆಯಿನಿತ್ತಲೆಲ್ಲರು ಹೊರಟು ಬಂದಿಹೆವು; ಅತ್ತಲೇ ಸೇರುವೆವು ಮಗುಳಿತ್ತಣಿಂದೆ. *****...
ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ ತುಂಬುವಂತೆ ಹರುಷ ತುಂಬಬೇಕು ಕನ್ನಡ ಸಾವಿರ...
ಲೋಕದಲಿ ಕಷ್ಟಗಳು ಬಂದರೆ ನಿನ್ನ ಮನೆ ಬಾಗಿಲಿಗೇ ಏಕೆ ಬಂದವು ಹೇಳು? ನಿನ್ನ ಕಷ್ಟಗಳೇ ಲೋಕವಲ್ಲ ಹೆರವರ ಕಾಲಿಗೆ ಚುಚ್ಚಿದ ಮುಳ್ಳನೊಮ್ಮೆ ತೆಗೆದಾದರೂ ನೋಡು ಆಗ ಹೇಳು ನಿನಗೆ ಹೇಗನಿಸುತ್ತದೆ? ಖಡ್ಗದಿಂದಾದ ಗಾಯಕ್ಕಿಂತ ನಾಲಿಗೆಯ ಮಾತುಗಳ ನೋವು ಎಷ್ಟಿ...














