
ಮುಗಿಲ ಮಲ್ಲಿಗಿ ಅರಳಿತ್ತ ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ ಪ್ರಾಣಿ ಪಕ್ಷಿ ಗೂಡಸೇರತಿರಲು ಜಗಕೆ ನಿಶೆಯು ದಾದಿಯಾಗಿ ಬಂದಿತ್ತ ಮೊದಲ ರಾತ್ರಿ ಸಂಗ...
ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ, ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ; ಸೌಂದರ್‍ಯದಾಭರಣ ಸಂಶಯಕೆ ಹೊರತಲ್ಲ ನಿರ್‍ಮಲಾಕಾಶದಲೂ ಕಾಗೆ ಹಾರುವುದೇ. ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ ಬಿಡದೆ ...
ಅಮರನಾದ ಅಚಲ ಹೈದರಾಬಾದಿನಲ್ಲಿ ಎಲ್ಲರೂ ಅನುರಾಧಳಲ್ಲೇ ಇಳಿದುಕೊಂಡಿದ್ದರು. ಪೂರ್ಣಿಮಾ ಎರಡು ದಿನಗಳಿಗೊಮ್ಮೆ ಬಂದು ಹೋಗುತ್ತಿದ್ದಳು. ರಾಮಕೃಷ್ಣಯ್ಯ ಸುಶೀಲಮ್ಮ ಇಬ್ಬರೂ ಈ ಲೋಕದ ಸಂಪರ್ಕಗಳನ್ನೆಲ್ಲಾ ಕಳಚಿಕೊಂಡಂತೆ ಇದ್ದರು. ಮಗನಿಲ್ಲದ ಲೋಕದಲ್ಲಿ ಅ...
ಮಾತು ಕಲಿಸಲು ಬಂದ ನೀನು ಮೌನವಾಗಬಾರದಿತ್ತು. ಮಾತು ಕಲಿತ ನಾನು ಮೌನ ತೊರೆಯಬಾರದಿತ್ತು. *****...
ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚ...
ನಾವಿಂದು ಹೊಸ ಶತಮಾನದ ಹೊಸ್ತಿಲಲ್ಲಿ ನಿಂತಿದ್ದೇವೆ. ಕೆಲವರಿಗೆ ಹೊಸ್ತಿಲಲ್ಲಿ ತಳಿರು ತೋರಣಗಳ ಸಂಭ್ರಮದ ಸ್ವಾಗತ ಕಾಣಿಸುತ್ತಿದ್ದರೆ, ಅಸಂಖ್ಯಾತ ಜನಸಮುದಾಯಕ್ಕೆ ನವವಸಾಹತುಶಾಹಿ ಬುಸುಗುಡುತ್ತಿದೆ. ಹೂವು ಅರಳುತ್ತದೆಯೆಂದು ಹೇಳುತ್ತಿರುವಲ್ಲಿ ಹಾವ...















