ಪ್ರತಿದಿನ
ಸಿಹಿ ಬೋನಸ್
ಇದ್ದಂತೆ
ಹಿಂದಿನ ದಿನ
ಇಲಿ ಬೋನ್
ಇದ್ದಂತೆ
ಬೀಳದೆ ಬಾಳುವುದು
ಜಾಣನಂತೆ!
*****