ಮಾತು ಕಲಿಸಲು ಬಂದ
ನೀನು
ಮೌನವಾಗಬಾರದಿತ್ತು.
ಮಾತು ಕಲಿತ ನಾನು
ಮೌನ ತೊರೆಯಬಾರದಿತ್ತು.
*****