
ಆನೆ ಕುದುರೆ ಭಂಡಾರವಿರ್ದಡೇನೋ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ ಕೈಹಿಡಿದ ಮಡದಿ ಪರರ ಸಂಗ ಪ್ರಾಣ ವಾಯುವಿನ ಸಂಗ ಸಾವಿಂಗೆ ಸಂಗಡವಾರೂ ...
೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...
ಒಂದು ದೀರ್ಘ ಮಳೆಗಾಲದ ಸಂಜೆ ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ. ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ. ಮತ್ತು ಚಹಾ ಕುದಿಯುತ್ತಿದೆ. ಆಗ...
ನಮ್ಮ ದೇಶ ಭಾರತ ನಮ್ಮ ತಾಯಿ ಭಾರತಿ ನಾವು ಬೆಳಗುವೆವು ಅವಳಿಗಾರತಿ ಭಾವೈಕ್ಯಗಾನವೆ ಇವಳ ಕೀರುತಿ ಭರತ ಖಂಡ ನಮ್ಮಖಂಡ ಭೂಗೋಳ ವಿಜ್ಞಾನ ಅಖಂಡ ಚರಿತ್ರೆ ಪರ್‍ವಗಳ ವಿಶ್ವಚೇತನ ಮನ ಮಿಡಿಯುವ ನವನಿಕೇತನ || ಸಹಸ್ರ ವೀರ ಬಾಹುಬಲಿಗಳ ಖಡ್ಗ ವೀರ ಕಲಿಗಳ ತ್...
ಪ್ರಪಂಚವೆಲ್ಲ ಒಂದು ಕನ್ಸು ಪರಮಾತ್ಮ ಸೃಷ್ಟಿಸಿದ ಮಾಯೆ ಜೇಡರ ತಂತುವಿನಂತೆ ಇದರ ರೂಪ ಇದನ್ನು ಆಡಿಸುವಾತ ಮಾತ್ರ ಪರೋಕ್ಷ ನಿಯಮ ಚೌಕಟ್ಟುಗಳೇಕೆ ನಿನಗೆ ನಾಳೆಯ ಚಿಂತೆಗಳೇಕೆ ನಿನಗೆ ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ ಅವನಿಗೆ ಶರಣಾದರಾಯ್ತು ಅವನಿಗ...
ಆಶ್ರಮದ ವಿಶಿಷ್ಟ ವಹಿವಾಟು ಸಾಂಗನಾಗಿ ನಡೆದೆ ಮೇಲೆ ವೇದ ವ್ಯಾಸ ಉಪಾಧ್ಯನ ಹೊಟ್ಟೆಕಿಚ್ಚು ವೃದ್ಧಿಯಾಗುತ್ತಾ ಬಂತು ಹಾಗೆಯೇ ತನ್ನ ಮೇಲಿರುವ ಪ್ರಕರಣದಲ್ಲಿ ತನ್ನ ಗತಿ ಹ್ಯಾಗಾಗುವದೋ ಎಂಬ ಭಯವು ತುುಬಿ ಚಿಂತಾತುರನಾಗಿರುವದು ಅವನ ಮುಖಬಭಾವದಿಂದ ಪತ್ನ...
`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು- ಸುಡಲಿ ಊಟ ಬರದು ಏಕೆ ಕೂಡಲೆ ತಾನೆ’೦ದನು. ಅವನಿಗೆಂದೆ `ಏಕೊ ರೋಷ?’ `ಎಂಥ ರೋಷ ಎದರದು? ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!’ `ಹೀಗೊ’ ಎಂದೆ- ‘ಹೌದು’ ಎಂದ ...
ಮೊದಲು ಸೀರೆಯನುಟ್ಟಾ ಕ್ಷಣ ಮೊದಲ ಸೀರೆಯನುಟ್ಟ ದಿನ| ಏನೋ ಒಂಥರಾ ತರ ಹೇಳಲಾಗದ ಹೊಸತನ ಮೈ ನವಿರೇಳಿಸುವ ರೋಮಾಂಚನ|| ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ| ಸೆರಗು ಜಾರಿ ಜಾರಿ ಬೀಳುತಲಿತ್ತು ಭುಜದಮೇಲಿಂದ ...
ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯ...















