ಪ್ರಪಂಚವು ಹಳ್ಳಿಯಾಗುತ್ತಿದೆ. ವಿವಿಧ ಸಮೂಹ ಮಾಧ್ಯಮಗಳು, ವಿಜ್ಞೆನ ಮತ್ತು ತಂತ್ರಜ್ಞೆನಗಳ ಅಭೂತಪೂರ್ವ ಬೆಳವಣಿಗೆ ಇಂತಹ ಕೆಲಸವನ್ನು ಮಾಡುತ್ತಿದೆ. ಪರಿಣಾಮವಾಗಿ, ಜಾಗತಿಕ ನೆಲೆಯಲ್ಲಿ ಯಜಮಾನ ಸಂಸ್ಕೃತಿ ಮತ್ತು ಭಾಷೆಯೊಂದು ತನ್ನ ವಿರಾಟ್ ಸ್ವರೂಪವ...

ಶಾಲೆಗೆ ಅಂದು ರಜಾ ರಂಗ ನಿಂಗರಿಗೆ ಮಜಾ ತಂದೆಗೆ ಸಹಾಯ ಮಾಡಲು ಬುತ್ತಿ ಹೊತ್ತು ನಡೆದರು ದಾರಿಯ ಬದಿಗೆ ಹೊಲ ಹಸಿರು ಮುರಿಯುವ ನೆಲ ಭರೋ ಎನ್ನುವ ಗಾಳಿಗೆ ಹೆದರಿದರು ಆ ಘಳಿಗೆಗೆ ದೂರದಿ ತಂದೆಯ ನೋಡಿದರು ಕೂಡಲು ಬರ್ಕಿಸೆ ಓಡಿದರು ಗೂಳಿಯು ಅವರನು ನೋಡ...

ಊಟಕ್ಕೆ ಕುಳಿತ ತಿಮ್ಮನ ಮೊಗವು ಬಾಡಿ ಹೋಗಿದೆ ಸೊಪ್ಪಿನ ಸಾರಿನ ಜೊತೆಗೆ ರಾಗಿ ಮುದ್ದೆ ನಕ್ಕಿದೆ ಕಪ್ಪನೆ ಬಣ್ಣದ ರಾಗಿಮುದ್ದೆ ನಾನು ತಿನ್ನಲ್ಲ ಮುತ್ತಿನಂಥ ಅನ್ನವನ್ನು ಅಮ್ಮ ಬಡಿಸಲ್ಲ ರಾಗಿ ತಿಂದು ನಿರೋಗಿಯಾದ ಕತೆಯ ಹೇಳ್ತಾಳೆ ತುಂಬಾ ಶಕ್ತಿಗಾಗಿ...

ನನ್ನ ಮನೆಯ ಒಡತಿ ನೀನು, ನನ್ನ ಮಕ್ಕಳ ತಾಯಿ ನೀನು, ಮೌನವಾಗಿ ತಲೆ ತಗ್ಗಿಸಿ ಎಲ್ಲರ ಸೇವೆ ಮಾಡುವ ನಿನಗೆ ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ ಮರಿಯಮ್, ಖತೀಜಾ ಹಾಗೂ ಬೀವಿ ಫಾತೀಮಾರಂತೆ ನಾವು ಮಾಡಿದ ಕಟ್ಟಳೆಗಳನ್ನು ನೀನೂ ತಲೆ ಮೇಲಿಟ್ಟು ಪಾಲಿಸು, ಇಂ...

ಮಾನ್ಯರಿಗೆ ಶರಣು ಜನ ಸಾಮಾನ್ಯರಿಗೆ ಶರಣು ಅನ್ಯರಿಗೆ ಶರಣು ಅನನ್ಯರಿಗೆ ಶರಣು ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು ಹೊನ್ನೆ ಮರದಡಿ ಕೂತವರಿಗೆ ಚೆನ್ನೆಯಾಡುವ ಕನ್ನೆಯರಿಗೆ ಕನ್ನಡದ ಜಾಣೆಯರಿಗೆ ಕನ್ನಡದ ಜಾಣರಿಗೆ ಬಹಳ ಶರಣು ಮೊನ್ನೆ ಹೋದವರಿಗೆ ನ...

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪಾಲ್ಮರ್ ಎಂಬ ಶ್ರೀಮಂತ ದಂತ ವೈದ್ಯನಿದ್ದಾನೆ. ತನ್ನ ವೃತ್ತಿಗಿಂತಾ ಪ್ರವೃತ್ತಿಯ ಬಗ್ಗೆ ವಿಪರೀತ ಹುಚ್ಚು. ವನ್ಯ ಜೀವಿಗಳ ಬೇಟೆಯಾಡುವುದು! ಕೆಲವರನ್ನು ಸುಟ್ಟರೂ ಹುಟ್ಟು ಗುಣ ಹೋಗಲಾರದು… ಎಂಬಂತೇ ಪಾಲ್ಮರ...

ಭಾವ ಇರದ ಕವಿತೆ ಅದು ಅಕ್ಷರಮಾಲೆ ಜೀವ ಇರದ ಚರಿತೆ ಅದು ನೆನಪಿನ ಓಲೆ ಹರಿವು ಇರದ ಅರಿವು ಅಹುದು ಜಗಕೆ ಕೊಳಕು ತಿರುವು ಇರದ ಬದುಕು ಅದು ಯಾತರ ಬದುಕು? ನೋಟ ಇರದ ಬದುಕು ಅದಕೆ ಹಲವು ದಿಕ್ಕು ಹಿನ್ನೋಟ ತೊರೆದ ಯಾನ ಅದಕೆ ಯಾವ ದಿಕ್ಕು? ಸ್ಫೂರ್ತಿಭರಿ...

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು ...

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ… ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ… ‘ತಾಯಿಗಿಂತ ದೇವರಿಲ್ಲ… ಜನನಿ ತಾನೆ ಮೊದಲ ಗುರುವು’...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...