
ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ //ಪ// ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು ಯಾಕೆ ಯಾರಿಗೆ ಶೋಭೆ ಕಾಣದೆ ಕಣ್...
ನನ್ನ ಚಿಕ್ಕತಾಯಿ ನಮ್ಮಿಬ್ಬರನ್ನು ತನ್ನ ಮನೆಯಲ್ಲಿ ಬಿಟ್ಟು ಈ ಲೋಕದಿಂದ ದೂರಳಾದಳು. ಅವಳು ಸ್ಪರ್ಗಕ್ಕೆ ಹೋದಳೋ ನರಕಕ್ಕೆ ಬಿದ್ದಳೋ ನನ್ನಿಂದ ಹೇಳಲು ಸಾಧ್ಯವಿಲ್ಲ. ಸ್ವರ್‍ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ ಅವಳಲ್...
ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ – ಗಂಟೆ –...
ದೂರವಾದ ಮಗ ಮಗ ಗುಲ್ಬರ್ಗಕ್ಕೆ ಹೋದ ಮೇಲೆ ಕಳುಹಿಸುತ್ತಿದ್ದುದು ಬರೇ ಐನೂರು ರೂಪಾಯಿ. ರಾಮಕೃಷ್ಣಯ್ಯನವರ ಪಿಂಚಿನಿ ಮತ್ತು ಇದರೊಳಗೆ ಎಷ್ಟು ಎಳೆದಾಡಿದರೂ ಸಂಸಾರ ತೂಗಿಸಲೇ ಸಾಧ್ಯವಾಗ್ತಿರಲಿಲ್ಲ ಸುಶೀಲಮ್ಮನಿಗೆ. ಹೀಗೆ ಹಲವಾರು ತಿಂಗಳು ರಾಮಕೃಷ್ಣಯ್...
ಕೃಷಿಯ ಮಾಡೋಣ ನಾವು ಕನ್ನಡಾಂಬೆಯ ಮಡಿಲಲಿ ಸಿರಿ ಕನ್ನಡದ ನೆಲದಲಿ ನಾವು ಕನ್ನಡದ ಕೃಷಿಯ ಮಾಡೋಣ. ತುಂಗ-ಭದ್ರ ಕೃಷ್ಣೆ ಕಾವೇರಿಯ ಜೀವ ಜಲವ ಹರಿಸಿ ಜನಮನವ ಹದವಾಗಿಸಿ ಜನಮನದ ಕಳೆ ತೆಗೆಯೋಣ ಬಿತ್ತೋಣ ಬೀಜ ಬಿತ್ತೋಣ ಕರುಣಾಳ ಜನರ ಮನದಲಿ ಸಿರಿ ಕನ್ನಡದ ...
ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಚಾರಿತ್ರಿಕ ಸಂಗತಿಗಳ ಸತ್ಯಾನ್ವೇಷಣೆ ಮತ್ತು ಸಾಮರಸ್ಯ ಗೌಣವಾಗಿ, ಭಾವೋದ್ರೇಕದ ಬುಲ್ಡೋಜರ್ ತನ್ನೆಲ್ಲ ಅಬ್ಬರದೊಂದಿಗೆ ಬೀದಿಗೆ ಬಂದಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಔಚಿತ್ಯ ಪ್ರ...
















