ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ ಹೂಮಳೆ ಸ...

ಹೆಚ್ಚಿನ ಶಾಲೆಗಳಲ್ಲಿಯೂ ಒಂದು ಗ್ರಂಥಾಲಯವಿರುತ್ತದೆ. ಆದರೆ ಅದು ಹೇಗಿರುತ್ತದೆ, ಅದರ ಉಪಯೋಗ ಹೇಗೆ ಆಗುತ್ತದೆ ಎಂಬ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಕಳೆದ ಶತಮಾನದ ನನ್ನದೇ ಕೆಲವು ಅನುಭವಗಳನ್ನು ಓದುಗರ ಜತೆ ಹಂಚಿಕೊಳ್ಳುವುದಾದರೆ, ನಾನು ಓದುತ...

ಕಡೆಯ ಗಂಟೆಯು ಹೊಡೆವ ಮುನ್ನವೆ ಶಿವನ ಗಂಟೆಯು ಮೊಳಗಲಿ ಅಂತರಂಗದಿ ದೀಪ ಬೆಳಗಲಿ ಜೀವ ಸುಂದರವಾಗಲಿ ಒಳಗು ಮಧುರಾ ಹೊರಗು ಮಧುರಾ ಬದುಕು ಸುಮಧುರವಾಗಲಿ ಮಾತು ಪರಿಮಳ ತುಂಬಿ ತುಳುಕಲಿ ಮನವು ಮಲ್ಲಿಗೆಯಾಗಲಿ ದಿವ್ಯ ಸಂಸ್ಕಾರಕ್ಕೆ ಆತ್ಮದ ಜ್ಞಾನ ರೆಕ್ಕೆ...

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ...

ಬೇರು ಹುಳದಿಂದಡಿಕೆ ಬುಡದಲಿ ಕೊಳೆಯು ತಿರೆ ಬೆಳೆಗಾರ ನೊಂದಿಹನು, ಸುಳಿ ಬಾಡಿತೆಂದು ವರ ಭತ್ತ ಬೆಳೆವಲ್ಲಿ ಜೀವನವೆ ಇರುವಲ್ಲಿ ಬರಿದಡಿಕೆಯನ್ನು ಬೆಳೆಯುತಿರೆ ಘನ ಸಂಸ್ಕೃತಿಯ ಬೇರೆ ಕೊಳೆಯುತಿದೆ. ಭೀಕರವು ಮುಂದೆ – ವಿಜ್ಞಾನೇಶ್ವರಾ *****...

ಮೌನ ಉದ್ದಕ್ಕೆ ಬೆಳೆದಾಗ ಭೂತ ಬೆಳೆದಂತೆ ಭಯವಾಗುತ್ತದೆ ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ ತನ್ನವರು ಅನ್ಯರಾದಾಗ ಜೊತೆಯವರು ಪರರಾಗಿ ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ ಮೌನ ಭೀತವಾಗಿರದೆ ಎಲೆಗಳಿಂದ ಹೊರಟ ಹವೆಯೂ ರುಂಯೆಂದು ಶಾಪವಾಗುತ್ತದೆ! ಮ...

ಜಯ ಕನ್ನಡ ಜಯ ಕನ್ನಡ ಜಯ ಕನ್ನಡ ಮಾತೇ ಜಯಹೇ ಅಗಣಿತ ಗುಣ ಗಣಗಳ ಜನ್ಮದಾತೆಯೇ ||ಜ|| ನೀನು ನಲಿದೊಡೆ ಅದುವೆ ಪುಣ್ಯಕ್ಷೇತ್ರ ನೀನು ಒಲಿದೊಡೆ ಅದುವೆ ಪಾವನ ತೀರ್ಥ ನೀನು ಮುನಿದೊಡೆ ಅದುವೆ ಪ್ರಾಳಯವಮ್ಮಾ || ಜ || ನಿನ್ನ ಮಡಿಲ ಮಕ್ಕಳು ನಿನ್ನ ಮಮತೆಯ...

“ಜ್ಯುರಿಯವರು ಹ್ಯಾಗೇ ಅಭಿಪ್ರಾಯಪಟ್ಟಿದ್ದರೂ ನಾನು ಸಂಪೂರ್‍ಣ ನಿರ್‍ದೋಷಿಯಾಗಿರುವೆನೆಂದು ನನ್ನ ಮನೋದೇವತೆಯು ಈಗಲೂ ನನಗೆ ಹೇಳುತ್ತದೆ. ಸೃಷ್ಟಿಯ ಅಧಿಪತ್ಯದಲ್ಲಿ ಈ ಕೋರ್‍ಟಿಗಿಂತ ಹೆಚ್ಚು ಅಧಿಕಾರವುಳ್ಳ ಪರಮೇಶ್ವರನ ನ್ಯಾಯಾಸನವಿರುತ್ತದೆ....

1...45678...13

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...