ಸಂಭ್ರಮದ
ಎದೆಯ ಮೇಲೆ
ಅಮರಿಕೊಂಡಿದ್ದ
ಹತಾಶೆಯ ಪೊರೆ
ಅವಳ ಒಲವಿನ ದಾಳಿಗೆ
ಈಡಾಗಿ ಕಳಚಿಕೊಳ್ಳುತ್ತಿದೆ
*****