
ಕಾಲದ ಹಸಮಣೇ ಮ್ಯಾಲೆ ಕುಂತ್ಯಾಳೆ ಕಣೆ ನಮ್ಮವ್ವ ಅರಿಶಿನ ಕುಂಕುಮವಿಟ್ಟು ಇದು ಗೋಧೂಳಿ ಸಮಯ || ಆಕಾಶ ಚಪರ ಚಿಲಿಪಿಲಿ ಇಂಚರ ಗಿಳಿ ಕೋಗಿಲೆ ರಾಗ ಮಧುರ ಮೆರವಣಿಗೆ ದಿಬ್ಬಣ ನಡೆದಾವೋ ||ಇ|| ನಕ್ಷತ್ರ ಸಖಿ ಚಂದ್ರಮ ಸೋದರ ಸೂರ್ಯನ ಅಕ್ಕರೆ ಮಿಂದಾಗ ವರ ...
ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ ದೀಪನೆ ಬೆಚ್ಚನೆಯ ಉಸಿರು ನೀಡುವಂತೆ ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ ಆ ಅಪಾಯಗಳಿಗೆ ನೀನೆ ಉಪಾಯ ನಿನ್ನೊಂದು ಒಲವು ನ...
ನಿದ್ದೆ ಒಂದು ಪುಟ್ಟಸಾವು ದಣಿದ ಜೀವಕದುವೆ ಚಿಕ್ಕ ಬಿಡುವು| ದಿನದ ಎಲ್ಲಾ ಭಾರವ ಇಳಿಸಿ ತನು ತೂಗುಯ್ಯಾಲೆಯದೆಯಲಿ ತೇಲಿ ಮನಕೆ ನೀಡುತಿದೆ ನಲಿವು|| ಎಷ್ಟು ಕಠಿಣ ದಿನದ ಬದುಕು| ತುಂಬಲು ತುತ್ತಿನ ಚೀಲವ ದಿನಾ ಹೊಸತ ಹುಡುಕು| ಸೂರ್ಯನುದಸಿದ ಕ್ಷಣದಿಂ...
ಪರಚಿಕೊಂಡ ಪರಿಚಯದ ರಸ್ತೆ ಉರುಳು ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು ಬದುಕು ಬಿರುಕು ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ ಕಾಲ ಚಕ್ರದ ಕೆಳಗೆ ಕರುಳ ಕಣ್ಣೊಡೆದು ಕೆಂಪು...
ನವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮ ಅಲಿಯು ಬಂಗಾಲದ ನವಾಬನಾದ ಮಜೀದಖಾನನಿಗೆ ಒಂದು ಪತ್ರ ಬರೆದನು. ಅದರಲ್ಲಿ ಅವನು ಯಾಖೂಬಖಾನನ ನಿಂದ್ಯ ಹಾಗು ತಿರಸ್ಕರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ ಮಾಡಿದ್ದನ್ನೂ,...
ಸ್ವಾಮಿ ಬಾರೊ ನಿಸ್ಸೀಮ ಬಾರೊ ಶಿವ ಕಂದ ಬಾರೊ ಬಾರೊ ಜಗದ ಕೀರ್ತಿ ಕಾರ್ತೀಕ ಬಾರೊ ಜಗದಂಬೆ ಕುವರ ಬಾರೊ || ೧ || ಕೊರಡು ಚಿಗುರಿ ಕವಲಾಗಿ ಜೀವಸೆಲೆ | ಎಲೆ ಹೂವು ಹಣ್ಣು ಬರಲಿ ಬರಡು ಭೂಮಿ ಹಸಿರಾಗಿ ಉಸಿರಿಸಲಿ | ಕುಸುರುಕಾಳು ತರಲಿ || ೨ || ಶವದಿ ...
ಬೊಲೀವಿಯಾ ಆ ಒಂದು ಹೆಸರಿಗೇ ಎದು ಕುಳಿತಿದ್ದೆನಲ್ಲ! ನಿದ್ದೆಗಣ್ಣುಗಳ ಹಿಸುಕಿ- ಏನದಕ್ಷರವೊ ಪಠ್ಯಪುಸ್ತಕದ ನಡುವೆ ಯಾವೊಬ್ಬ ಅನಾಮಿಕ ಬರಹಗಾರ ಕಲ್ಪಿಸಿದ ಉಪಮೆಯೊ ರೂಪಕವೊ ಸಂಕೇತವೊ ಪ್ರತಿಮೆಯೊ ಪ್ರತೀಕವೊ ಕಪ್ಪು ಮಸಿಯ ಆ ಕೆಟ್ಟ ಚಿತ್ರದಲ್ಲೂ ಎದ್ದ...















