
ಸಂಕೀರ್ಣ ಪ್ರೇಮದ ಸುತ್ತ ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮ...
ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ”...
ಇಪ್ಪತ್ತು ಔತಣದ ದಿನವು ಉದಯವಾಯಿತು. ಮಠಕ್ಕೆ ಭೋಜನಕ್ಕೆ ಅಭಿಮಂತ್ರಣ ಪಡೆದವರೆಬ್ಲರೂ ಶೀಘ್ರ ಸ್ನಾನ ಜಪಾನುಷ್ಟಾನವನ್ನು ತೀರಿಸಿ ಬಿಟ್ಟು ಹೆಚ್ಚು ಮೌಲ್ಯದ ಪಟ್ಟೆಮಡಿಗಳನ್ನು ಧರಿಸಿಕೊಂಡು ಕ್ಲಪ್ತ ಸಮ ಯಕ್ಕೆ ಮಠಕ್ಕೆ ತಲ್ಪಿದರು. ಅವರೆಲ್ಲರನ್ನೂ ನೋ...
ಕಾಲನು ಮುರಿಯದಿರಿ – ಕೋಳಿಯ ಕಾಲನು ಮುರಿಯದಿರಿ ||ಪ|| ತನ್ನಯ ಪಾಡಿಗೆ ತಾನು ಎಲ್ಲೋ ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ|| ಅನ್ನವನ್ನು ಕೇಳುವುದೇ? ಕುಡಿಯಲು ನೀರನು ಕೇಳುವುದೇ? ಶಿಕ್ಷಣ ಕೊಡಿ ಎಂದು ಕೇಳುವುದೆ? ಆರೋಗ್ಯವನ್ನು ಕೇಳುವುದ...
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ ಕೈಸವರಿದ ಮತ್ತೆ ಭುಜವನ್ನು ಅಲುಗಾಡಿಸಿ ಕೆನ್ನೆ ಸವರಿದ. ಇದೆಲ್ಲಾ ಬಹಿರಂಗವಾಗಿ ಎಲ್ಲರೆದುರ...
















