
ಧರ್ಮ ಮತ್ತು ರಾಜಕಾರಣಗಳು ನಮ್ಮ ಸಮಾಜದ ಬಹುಮುಖ್ಯ ಅಂಗಗಳು. ನಾವು ಬೇಡವೆಂದರೂ ಬಿಡದ ಪ್ರಭಾವಿ ಶಕ್ತಿಗಳು. ಹಾಗೆ ನೋಡಿದರೆ ಸಾಹಿತ್ಯ, ಸಂಸ್ಕೃತಿಗಳ ಸಂದರ್ಭದಲ್ಲೂ ಧರ್ಮ ಮತ್ತು ರಾಜಕಾರಣಗಳ ಸಂಬಂಧ ಗಾಢವಾದುದು. ಕನ್ನಡ ಸಾಹಿತ್ಯದ ಮೇಲೆ ಧರ್ಮ ಮತ್ತ...
ಹಳ್ಳಿ ರಾಜಕೀಯ – ಯಾರೊಬ್ಬರೂ ತೇಲಲ್ಲ ಯಾರೊಬ್ಬರೂ ಮುಳುಗೊಲ್ಲ ಯಾರೊಬ್ಬರೂ ದಡ ಸೇರಲ್ಲ ಹಳ್ಳಿ ರಾಜಕೀಯ – ಯಾರೊಬ್ಬರೂ ಬೆಳಿಯಲ್ಲ ಯಾರೊಬ್ಬರೂ ಅಳಿಯಲ್ಲ ಯಾರೊಬ್ಬರೂ ಉಳಿಯಲ್ಲ ಹಳ್ಳಿ ರಾಜಕೀಯ – ಹಾವು ಸಾಯೊಲ್ಲ ಕೋಲು ಮುರಿಯೊಲ...
ಬಿನ್ನಾಣಗಿತ್ತಿ ಈ ಮೋಡಗಾತಿ ಚಂದ್ರನ ಮರೆಮಾಡಿ ಎನ್ನ ಮನಸನು ಕದಡಿದಳು || ದಿನವು ದಿನವು ನೋಡಿ ನಲಿದಂಥ ಮನವು ಒಂದು ಕ್ಷಣವು ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ|| ಏಕೆ ಇಂದು ಹೀಗಾಯ್ತೋ ನಾ ಕಾಣೆ ಸವತಿ ಕಾಟ ಕರ್ಮ, ಬಂದಲೇ ಮಾಟಗಾತಿ ||ಬಿ|| ಮ...
ನೆನಪಿನ ಕಾಡು ಸುತ್ತಲೂ ಹಬ್ಬಿ ಎತ್ತಲೂ ಸುತ್ತ ರಾಗಗಳು ವರ್ತಮಾನಕ್ಕೆ ಚಿತ್ರದ ಹಂಗೆ? ಅವೆಲ್ಲ ಬರಿಯ ಹೃದ್ರೋಗಗಳು ಸತ್ತ ನಾಗಗಳು – ಪಟ್ಟೆನಾರುಗಳು ಛಲಕ್ಕೆ ಬಿದ್ದ ಸರ್‍ಪಧ್ವಜನ ವಿಕಾರ ರೂಪಿನ ಊರುಗಳು ನಾಳೆ ಇವತ್ತಿಗೆ ಕೊಡುವ ಈ ಅರ್ಥ ಇವತ...
ಕಚ್ಚಿದ್ದು ನೀನು ಸತ್ತದ್ದು ಪೂತನಿ ವಿಷವಿದ್ದದ್ದು ಎಲ್ಲಿ? ಅವಳ ಹಾಲಲ್ಲೋ ನಿನ್ನ ಹಾಲು ಹಲ್ಲಲ್ಲೋ? *****...
ಆ ನಿವೃತ್ತ ಬ್ರಿಟೀಶ್ ಸೈನಿಕ ಲಂಡನ್ನಿನ ಇಕ್ಕಟ್ಟಾದ ಓಣಿಯಲ್ಲಿ ಕುಳಿತು ಬರ್ಮಾದಲ್ಲಿನ ತನ್ನ ಹಳೆಯ ನೆನಪುಗಳ ಹಗ್ಗವನ್ನು ಮತ್ತೊಮ್ಮೆ ಹೊಸೆಯುತ್ತಿದ್ದಾನೆ. ಆ ಪುರಾತನ ಬೌದ್ಧ ಪಗೋಡಾ ಅಲ್ಲಿ ಪಕ್ಕದಲ್ಲಿ ಆ ಸ್ನಿಗ್ಧ ಮುಖದ ಆ ಬರ್ಮಾ ಚಲುವೆ, ತನ್ನ ...
ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು ಕುಂಟಲ್ಪಿ ಹಂಚಲ್ಪಿ ಆಡ್ಯಾರೆ ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧|| ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು ಗೋರೀಯ ಮ್ಯಾಲ್ಹೂವು ನಕ್ಕಾವೊ ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿ...
ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ ...















