Month: September 2021

ಸವಾರಿ

ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. […]

ಕದೀಮ

ಆ ಕರಿಯ ನೋಡಿದ್ರೆ ಬೀದಿ ಕಾಮ ಇವಳಿಗೋ ಹಗಲು ರಾತ್ರೆ ಒಂದೇ ಜಪ, ಶ್ಯಾಮನಂತೆ ಶ್ಯಾಮ. ಈಗಲೇ ಹೇಳಿರ್ತೀನಿ ಜೋಕೆ, ಕಡೆಗೂ ನಿನಗೆ, ಬಿದ್ದೇ ಬೀಳುತ್ತೇ ತಿಳಕೊ […]

ಅದೇ ಮುಗಿಲಿದೆ

ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು […]

ಹ್ಯಾಪಿ ಬರ್ಥ್ ಡೇ

ಅಮ್ಮ ಮಗನ ಮನೆಗೆ ಇಂಗ್ಲೆಂಡ್ ಹೋಗಿದ್ದರು. ಅವರು ದಿನಚರಿಯ ಪೂಜೆ ಸಮಯದಲ್ಲಿ ದೇವರಿಗೆ ಎಣ್ಣೆ ದೀಪದ ಬದಲು ಮೊಂಬತ್ತಿ ದೀಪ ಹಚ್ಚಿಟ್ಟಿದ್ದರು. ಅಜ್ಜಿಯ ತೊಡೆಯ ಮೇಲೆ ಬಂದು […]

ಕರಿ ಕಣಿವೆ

ಅಳಬೇಕೆಂದುಕೊಳ್ಳುತ್ತೇನೆ- ಕಣ್ಣೀರು ಕಣ್ಮರೆಯಾಗುತ್ತದೆ. ನಗಬೇಕೆಂದುಕೊಳ್ಳುತ್ತೇನೆ- ಮಂದಹಾಸ ಮಾಯವಾಗುತ್ತದೆ. ಗೋರಿಯ ಆಳದಲ್ಲಿ ಚೀರಿಡುವ ನೆನಪುಗಳು; ಕರುಳ ಬಳ್ಳಿಯ ಕೊಲ್ಲುವ ಪ್ರೀತಿ ಜಾರೆಯಾದಾಗ ಸೋರೆ ಬುರಡೆಯಂತೆ ತೇಲುವ ಭೂತಗಳು. ನಡೆಯುತ್ತದೆ […]

ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್

ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್‌ ಬಳಸುವುದೆಂದರೆ ದುಬಾರಿ […]