
ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...
ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು ನಿನ್ನ ಗುಡಿ ಗೋಪುರದ ಕಾಂತಿಯನು ಬೆಳಗುತಲಿ ದ್ವಿ...
ಚಾಣಾಕ್ಷತನದ ಪ್ರಾಣಿ ಹುಲಿ. ಧೈರ್ಯ ಮತ್ತು ಸಾಹಸಕ್ಕೆ ಇನ್ನೊಂದು ಹೆಸರು. ಅಂಥ ಪ್ರಾಣಿಯ ಸಂತತಿಯು ಇಂದು ಅಪಾಯದಲ್ಲಿದೆ. ಈ ಶತಮಾನದ ಆರಂಭದಲ್ಲಿ ಭಾರತದಲ್ಲಿ ಒಟ್ಟು – ೪೦,೦೦೦ ಹುಲಿಗಳಿದ್ದವು. ಈ ಸಂಖ್ಯೆ ಬರಬರುತ್ತ ಕ್ಷೀಣಿಸುತ್ತಾ ಬಂದಿದೆ...
ಬರೆಯುವೆನು ಕಾವ್ಯವೆಂದಾನು ಬಯಸಿರಲಿಲ್ಲ, ಕಾವ್ಯದೋದಿನ ಬಲವು ಎನಗಿಲ್ಲ, ಕಾವ್ಯವಾಗಲಿ ಬದುಕೆಂದು ಪಿಡಿದ ಗುದ್ದಲಿಯೆ ಬಿತ್ತಿದಕ್ಷರ ಧಾನ್ಯವಿದು – ವಿಜ್ಞಾನೇಶ್ವರಾ *****...
ಆ ಊರು ಈ ಊರು ಯಾವುದ್ಯಾವುದೋ ಊರು ದೇವರ ಊರೆಂದು ನಂಬಿ ಬಂಧು ಮಿತ್ರ, ಕಳತ್ರರ ಕೂಡಿ ಸಾವಿರ, ಸಾವಿರ ಖರ್ಚುಮಾಡಿ ತೀರ್ಥಯಾತ್ರೆ ಮಾಡಿ ಧನ್ಯತೆಯ ಭಾವವನು ತಳೆಯುವಿರಿ. ವಿಚಾರ ಮಾಡಿ ಅವನು ಎಲ್ಲೆಲ್ಲೂ, ಎಲ್ಲರಲ್ಲೂ, ಎಲ್ಲಾ ರೂಪ ಆಕಾರದಲ್ಲಿರುವನು ನ...
“ಒಂದಿಷ್ಟೂ ಕರುಣೆಯಿಲ್ಲದವಳು ಅಂತೀರಲ್ಲಾ ನನ್ನ? ನಿಮಗೊಂದಿಷ್ಟು ಮುಂದಿನ ವಿಚಾರ ಯಾಕೆ ಬರಲೊಲ್ಲದೂ ಅಂತೇನೆ ನಾನು! ನಾಗು ನಿಮ್ಮ ತಂಗೀನೂ ಹೌದು; ಗಂಡನ್ನ ಕಳಕೊಂಡು ನಿರ್ಗತಿಕಳಾಗಿ ಕೂತಿರೋದೂ ನಿಜ; ನಾವೇನಾದರೂ ಕೈಲಾದಷ್ಟು ಸಹಾಯಮಾಡಬೇಕೆಂಬ...
ಸತ್ಯದ ಹಾದಿಯಲ್ಲಿ ನಡೆದವನಿಗೆ ಸ್ಥಿರ ಸುಖ-ಸಂತೋಷ ಸುಳ್ಳಿನ ಹಾದಿಯಲ್ಲಿ ನಡೆದವಗೆ – ನಶ್ವರ *****...
ಜನನದಲ್ಲಿ ಮರಣದಲ್ಲಿ ಹೂವು ಜತೆಯಾಗುವುದು ಸಂತೋಷದಲ್ಲಿ ದುಃಖದಲ್ಲಿ ಹೂವು ಭಾಗಿಯಾಗುವುದು ಮಿಕ್ಕವರು ಮರಳಿದರೂ ಮಸಣದಲ್ಲಿ ಹೂವು ಉಳಿದೇ ಉಳಿಯುವುದು ಆಳಿದವನ ಆತ್ಮವನ್ನು ಪರಮಾತ್ಮನೆಡೆ ಕೊಂಡೊಯ್ಯುವುದು. *****...
ಅಧ್ಯಾಯ ೨೦ ಭಗ್ನಪ್ರೇಮಿ ಜಸ್ವಂತ್ ಸದಾ ಹಸನ್ಮುಖಿಯಾಗಿ, ಪಾದರಸದಂತೆ, ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಹುಡುಗಿ ನಿಷ್ಕ್ರಿಯಳಾಗಿ ಅರೆಗಳಿಗೆ ಕುಳಿತರೂ ಏಕೊ ಸೂರಜ್‌ಗೆ ಸಹಿಸಲಾಗುತ್ತಿರಲಿಲ್ಲ. ಮೊದಲ ದಿನವೇ ಅವಳ ಬಗ್ಗೆ ಒಳ್ಳೆಯ ಭಾವನೆ ಮಿಡಿದಿ...
ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದ ಅಡಿಯಲ್ಲಿ ಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯ ಗೂಡಲ್ಲಿ ಕಾಪಿಡುವೆ ನಿನ್ನ ಎಂದವ ನನ್ನೊಡಲ ಚಿಗುರು ಚೆಲುವು...
















