ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ ವಾಯು ಪಲ್ಲವಿಸಿ ಕೈ ಜಾರಿ ಹೋಗುತ್ತಿದ್ದ...
ಅಧ್ಯಾಯ ೯ ಅಮ್ಮ-ಮಗನ ಕಥೆ ಸರೋಜಮ್ಮ-ಗೋವಿಂದಪ್ಪ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಪೂಜೆ, ವ್ರತ, ಆಸ್ಪತ್ರೆ ಎಲ್ಲಾ ಆದರೂ ಫಲ ಮಾತ್ರ ದೊರೆತಿರಲಿಲ್ಲ. ಮಕ್ಕಳಿಲ್ಲದ ಸಂಕಟ ಕಾಡಿ, ಹಿಂಸಿಸುತ್ತಿತ್ತು. ಒಂದು ಮಗುವಿಗಾಗಿ...
ಇತ್ತೀಚಿನ ಎರಡು ಪತ್ರಿಕಾ ವರದಿಗಳು ಹೀಗಿವೆ: ೧. ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತ ನಿಲ್ಲಿಸಲಾಗದೆ ಹೊಟ್ಟೆಯನ್ನು ಒತ್ತಿ ಹಿಡಿದು ಆಪದ್ಭಾಂಧವರಿಗಾಗಿ ಹಾದಿ ಕಾಯುತ್ತಿದ್ದ ಅಮಾಯಕ; ಮೂಗಿನ ಬಳಿ ಗಾಯವಾಗಿ ಕರವಸ್ತ್ರದಿಂದ ಒತ್ತಿ ಹಿಡಿದ ಇನ್ನೊಬ್ಬ ಯುವಕ....
ಮನದೊಳಗಣ ಮನೆಯ ಕಟ್ಟಿದೆ ಹೇ ದೇವ ಹೋ ದೇವ ಎಂಥ ಚೆಂದವೋ ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು ಗೋಡೆಗಳ ಕಟ್ಟಿ ಭದ್ರಪಡಿಸಿ ಮುತ್ತುಗಳ ಸೇರಿಸಿ ಒಳಗಣ ನೂಲುಗಳ ಸುತ್ತಿಸಿ ಒಂಬತ್ತು ಗೂಡುಗಳನಿರಿಸಿ ಉಸಿರಾಗಿಸಿದೆ ಧಮನಿಗಳಲ್ಲಿ ಎಂಥ...