ಬಂದಗದ್ದೆ ರಾಧಾಕೃಷ್ಣ

#ನೀಳ್ಗತೆ

ಕಾರ್ಯಕ್ರಮ

0

ಭಾಗ – ೧ ಬಸವಣ್ಣ ಅಡಕೆ ಮರಾನ ಅಪ್ಪಿ ಹಂಡಕಂದು ಜೀಕಿ ಜೀಕಿ ಮ್ಯಾಲೆ ಹೋಗತಿರಬಕಾರೆ ಅವನ ಕೈಕಾಲಿನ ಮಾಂಸಖಂಡ ಮತ್ತು ನರಗಳು ಎಳೆದುಬಿಟ್ಟ ಹಂಗೆ ಆಗದಾ ಹೆಗಡೆ ನೋಡತಾ ನಿಂತಿದ್ದ. ಶ್ರೀಧರ ಹೆಗಡರೇ ಅಂತ ಸಣ್ಣ ಧ್ವನಿಯಾಗೆ ಕರೆದ ಸದ್ದು ಕೇಳಿದ ಹೆಗಡೆ ಮ್ಯಾಲೆ ನಟ್ಟಿದ್ದ ಕಣ್ಣಿನ ದೃಷ್ಟೀನ ಬದಲು ಮಾಡಿ ಎದುರಿಗೆ ನಿಂತಿದ್ದ […]

#ನಾಟಕ

ಬಣ್ಣದ ಹಬ್ಬ

0

ಪಾತ್ರಗಳು (ಮೇಳ) ೬ ಅಥವಾ ಹೆಚ್ಚು ಜನ ಬಿಳಿ              ೭ ಕೇಸರಿ                ೮ ಹಸಿರು              ೯ ನೀಲಿ             ೧೦ ಕೆಂಪು              ೧೧ ಗುಲಾಬಿ             ೧೨ ಸಂಜೆಗೆಂಪು    ೧೩ ಕಿತ್ತಳೆ                ೧೪ ಕಪ್ಪು        ೧೪ ಕಪ್ಪು        ೧೫ ಆಕಾಶನೀಲಿ    ೧೬ ಕಂದು       […]

#ಕವಿತೆ

ಶೂನ್ಯ

0

ಹುಟ್ಟಿನ ಕಾರಣ ತಿಳಿಯದೇ ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ ಅನಂತದಲ್ಲಿ ವಿಲೀನವಾಗುವುದಷ್ಟೇ ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ ನೆನಪು – ಮೂಲಭೂತವಾಗಿ ಇರುವುದು ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು ಅನಂತ ದಿಕ್ಕುಗಳು.  ಹೌದು, ಮೂಡಣ, ಪಡುವಣ ಎಲ್ಲಾ ಭ್ರಮೆಗಳು. ಮೂಡಣ, ಪಡುವಣ ಅರಿಯದಿರುವುದು ಸತ್ಯಕ್ಕೆ ಹೆಚ್ಚು ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ ಎಲ್ಲಿಂದ ಬರುತ್ತಾನೆಂದು ಯಾರಿಗೂ ಗೊತ್ತಿಲ್ಲ.  […]

#ಕವಿತೆ

ಕೋಟೆ

0

ಮನುಷ್ಯರು ಆಕ್ರಮಣ ಮಾಡುವ ಮತ್ತು ರಕ್ಷಣೆ ಮಾಡುವ ವಿಧಾನವನ್ನು ಕಲಿತರು. ಇದರಿಂದಾಗಿ ಆಗುವ ಪರಿಣಾಮಗಳಿಗೆ ಒಬ್ಬರನ್ನೊಬ್ಬರು ಅಪಾದಿಸತೊಡಿದರು. ಆದರೆ ಎರಡೂ ಕೈಸೇರದೇ ಚಪ್ಪಾಳೆಯಾಗದು ಕೋಟೆಯನ್ನು ಕಟ್ಟುವುದೇ ಮೊದಲನೇ ತಪ್ಪು. ಕೋಟೆ ಕಟ್ಟುವವರು ತಮ್ಮ ರಕ್ಷಣೆಗಾಗಿ ಎಂಬ ಕಾರಣ ಕೊಟ್ಟರೂ ಅದು ಆಳುತ್ತಿರುವ ರಾಜನ ಇಚ್ಫೆಯಾಗಿರುತ್ತದೆ. ಸುತ್ತಲಿನ ಪ್ರದೇಶಗಳ ಮೇಲೆ ಬಲತ್ಕಾರವಾಗಿ ತನ್ನ ಪ್ರಾಬಲ್ಯ ಬೀರುತ್ತಿರುತ್ತದೆ. ಆಕ್ರಮಣಗಳ […]

#ಕವಿತೆ

ಜೀವನ ಕಾವ್ಯ

0

ಮನುಷ್ಯರು ಏನನ್ನೋ ಕಂಡು ಹಿಡಿಯುತ್ತಾರೆ.  ಅದಕ್ಕಾಗಿ ಪ್ರಕೃತಿಯನ್ನು ಉಪಯೋಗಿಸುತ್ತಾರೆ.  ಈ ಎಲ್ಲಾ ಪ್ರಯತ್ನಗಳು ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಪೃಥ್ವಿ ಮಾಲಿನ್ಯಗೊಂಡಿದೆ.  ಮಾನವನ ಅಭಿವೃದ್ಧಿ ವಿಚಾರಗಳು ಗೊಂದಲಮಯವಾಗಿದೆ. ಅಧ್ವಾನದ ಆಧುನಿಕ ದಿನಗಳಿಗೆ ಆಹ್ವಾನವಿತ್ತಾಗಿದೆ. ಈ ತೋಟದಲ್ಲಿ ನಾವು ಶ್ರಮ ರಹಿತ ಕೃಷಿ ಮಾಡುತ್ತಿದ್ದೇವೆ ಪರಿಪೂರ್ಣವಾದ, ಸ್ವಾದಯುಕ್ತ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು ತಿನ್ನುತ್ತೇವೆ.  […]